ಕೋಟೂರಿನಲ್ಲಿ “ಶಂಕ್ರಯ್ಯ” ಹತ್ಯೆ- ‘ಮಗ-ಮಡದಿ’ ಬಿಚ್ಚಿಟ್ಟ ಸತ್ಯ… CCTV Video Viral

ಧಾರವಾಡ: ತಾಲೂಕಿನ ಕೋಟೂರಿನ ತನ್ನ ನಿವಾಸದಂಗಳದಲ್ಲಿ ಕೂತಿದ್ದ ಶಂಕ್ರಯ್ಯ ಮಠಪತಿಯನ್ನ ತಲ್ವಾರ್‌ನಿಂದ ಇರಿದು ಹತ್ಯೆ ಮಾಡಿರುವ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಆರೋಪಿಗಳ ಕುರಿತು ಮೃತನ ಕುಟುಂಬದವರು ಮಾಹಿತಿ ಹೇಳಿದ್ದಾರೆ.
ಶಂಕ್ರಯ್ಯ ಪಂಚಯ್ಯ ಮಠಪತಿಯ ಹತ್ಯೆಯನ್ನ ಬೈಕಿನಲ್ಲಿ ಬಂದ ದೀಪಕ ಕಮ್ಮಾರ್ ಮತ್ತು ನಾಗರಾಜ ಗಾಣಿಗೇರ ಮಾಡಿದ್ದಾರೆಂದು ಮೃತನ ಮಗ-ಮಡದಿ ಮಾಹಿತಿ ನೀಡಿದ್ದಾರೆ.
ವೀಡಿಯೋ…
ಗರಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಸುಳಿವು ದೊರೆತಿದ್ದು, ಯಾವುದೇ ಕ್ಷಣದಲ್ಲಿ ಆರೋಪಿಗಳು ಬಂಧನವಾಗುವ ಸಾಧ್ಯತೆಯಿದೆ.
ಸಿಸಿಟಿವಿ ದೃಶ್ಯಾವಳಿಯ ಲಿಂಕ್ ಇಲ್ಲಿದೆ ನೋಡಿ…
https://www.facebook.com/share/v/18tcuubXok/