“ಸರ್, ನೀವ್ ಮಾತಾಡ್‌ಬ್ಯಾಡ್ರೀ… ಹಾಡಾಡಿ ಅಂತಿದ್ದಾರೆ”- ಪೊಲೀಸ್ ಕಮೀಷನರ್ “Talk And Once Again Song”…👌👌👌👌

ಹುಬ್ಬಳ್ಳಿ: ಬಹುತೇಕ ಕಡೆ ನನಗೆ ಮಾತಾಡೋದು ಬೇಡ. ಒಂದ್ ಹಾಡು ಹಾಡಿ ಹೋಗ್ಬಿಡಿ ಅಂತಿದ್ದಾರೆ ಎಂದು ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ವೇದಿಕೆಯಲ್ಲಿ ಹೇಳಿ, ಹಾಡನ್ನಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ನಡೆದಿರುವ ವೀಡಿಯೋ ಇಲ್ಲಿದೆ ನೋಡಿ… ಪೂರ್ಣವಾಗಿ ನೋಡಿ… ಕಮೀಷನರ್ ಭಾವನೆ ಅರ್ಥ ಮಾಡಿಕೊಳ್ಳಿ…
ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ದಕ್ಷ ಆಡಳಿತ ನಡೆಸುತ್ತ, ಜನರ ಮನದಲ್ಲಿ ಉತ್ತಮ ಹಾಡುಗಾರರು ಎಂದು ಉಳಿದುಕೊಂಡಿದ್ದಾರೆ. ಹಾಗಾಗಿ, ಜನರು ಅವರು ಹೋದಲ್ಲಿ ಬಂದಲ್ಲಿ ಮಾತಿಗಿಂತ ಹಾಡನ್ನ ಪ್ರೀತಿಸುತ್ತಿರಬಹುದು… ಅಲ್ವೇ…