N.ಶಶಿಕುಮಾರ, ಧರ್ಮೇಂದ್ರಕುಮಾರ ಮೀನಾ, ಗುಳೇದ, ಹನಮಂತರಾಯ, ಸೀಮಾ ಲಾಟಕರ ಸೇರಿ “65” IPSಗಳಿಗೆ ಪ್ರಮೋಷನ್…
ಬೆಂಗಳೂರು: ರಾಜ್ಯ ಸರಕಾರವೂ ಹೊಸ ವರ್ಷದ ಮುನ್ನಾ ದಿನವೇ 65 ಐಪಿಎಸ್‌ಗಳಿಗೆ ಪದೋನ್ನತಿ ನೀಡುವ ಮೂಲಕ ಉನ್ನತ ಅಧಿಕಾರಿಗಳಿಗೆ ಹೊಸ ವರ್ಷದ ಕೊಡುಗೆಯನ್ನ ನೀಡಿದ್ದಾರೆ.
ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಭೀಮಾಶಂಕರ ಗುಳೇದ, ಲೋಕಾಯುಕ್ತ ಎಸ್ಪಿ ಹನಮಂತರಾಯ, ನೇಮಕಾತಿ ವಿಭಾಗದ ಎಸ್ಪಿ ಧರ್ಮೇಂದ್ರಕುಮಾರ ಮೀನಾ, ಜೆ.ಸಂಗೀತಾ, ರೇಣುಕಾ ಸುಕುಮಾರ ಸೇರಿ 65 ಐಪಿಎಸ್‌ಗಳಿಗೆ ಪ್ರಮೋಷನ್ ನೀಡಲಾಗಿದೆ.
ಬಹುತೇಕ ಅಧಿಕಾರಿಗಳಿಗೆ ಈಗಿರುವ ಸ್ಥಳದಲ್ಲಿ ಮುಂದುವರೆಸಲಾಗಿದೆ.