ಅಯೋಧ್ಯಯ ಶ್ರೀರಾಮನ ಸನ್ನಿಧಿಯಲ್ಲಿ ಕಟ್ಟಿ, ಬಡಸ್ಕರ, ಬೂದಿಹಾಳ, ಧುಷಿ, ಕುಂದಗೋಳಮಠ….
ಹುಬ್ಬಳ್ಳಿ: ಮರ್ಯಾದಾ ಪುರೋಷತ್ತಮ ಶ್ರೀರಾಮನ ದರ್ಶನ ಪಡೆಯಲು ಹುಬ್ಬಳ್ಳಿಯಿಂದ ತೆರಳಿರುವ ಪ್ರಮುಖರು ಇಂದು ದರ್ಶನ ಪಡೆದು ಪುನೀತರಾಗಿದ್ದಾರೆ.
ಶ್ರೀರಾಮ ಮಂದಿರದ ನಿರ್ಮಾಣದ ಉಸ್ತುವಾರಿ ವಹಿಸಿದ್ದ ಗೋಪಾಲ ಅವರೊಂದಿಗೆ ಜಯತೀರ್ಥ ಕಟ್ಡಿ, ಸಂಜೀವ ಬಡಸ್ಕರ, ಸಂದೀಪ ಬೂದಿಹಾಳ, ಉಮೇಶ ಧುಷಿ, ಬಸವರಾಜ ಕುಂದಗೋಳಮಠ ಶ್ರೀರಾಮನ ದರ್ಶನ ಪಡೆದರು.
ಹುಬ್ಬಳ್ಳಿಯಿಂದ ಹೊರಟಿದ್ದ ಪ್ರಮುಖರು ಮಂದಿರದಲ್ಲಿ ಸುಮಾರು ಹೊತ್ತಿನವರೆಗೆ ಸಮಯ ಕಳೆದು ಧನ್ಯತಾ ಭಾವ ಅನುಭವಿಸಿದರು.