ಹುಬ್ಬಳ್ಳಿ: ಅಪ್ಪ-ಅವ್ವನ ಕಟ್ಟಿ ಹಾಕಿ ದರೋಡೆ ಮಾಡಿದ್ದು, ಕೋಟ್ಯಾಧಿಪತಿ ಮಗನಿಗೆ ಗೊತ್ತಾಗಿದ್ದೆ ಬೆಳಗಿನ “ಏಳಕ್ಕೆ”… ಕಮೀಷನರ್ ಬಿಚ್ಚಿಟ್ಟ ಸತ್ಯ…!!!
ಹುಬ್ಬಳ್ಳಿ: ಮಹೀಂದ್ರಾ ಶೋ ರೂಂನ ಮಾಲೀಕನ ತಂದೆ-ತಾಯಿಯನ್ನ ಕುರ್ಚಿಗೆ ಕಟ್ಟಿ ಹಾಕಿ ದರೋಡೆ ಮಾಡಿ ಹೋದ ಪ್ರಕರಣ, ಮನೆಯ ಮಹಡಿಯಲ್ಲಿದ್ದ ಮಗನಿಗೆ ಗೊತ್ತಾಗಿದ್ದು ಬೆಳಗ್ಗೆ ಎದ್ದು ಕೆಳಗೆ ಬಂದಾಗಲೇ ಎಂಬುದು ಪೊಲೀಸ್ ವಿಚಾರಣೆಯಲ್ಲಿ ಗೊತ್ತಾಗಿದೆ.
ಈ ಕುರಿತು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ನೀಡಿರುವ ಹೇಳಿಕೆಯಿದ್ದು, ಸಂಪೂರ್ಣವಾಗಿ ನೋಡಿ...
ತಡರಾತ್ರಿ ಎರಡೂವರೆ ಸುಮಾರಿಗೆ ನುಗ್ಗಿರುವ ದರೋಡೆಕೋರರು ಬೆಲೆ ಬಾಳುವ ವಸ್ತುಗಳನ್ನ ತೆಗೆದುಕೊಂಡು ಪರಾರಿಯಾಗಿದ್ದಾರೆ. ಆದರೆ, ಈ ಬಗ್ಗೆ ಸಚಿನ ಶಾ ಅವರಿಗೆ ಗೊತ್ತಾಗಿದೆ ಬೆಳಿಗ್ಗೆ. ಇದಕ್ಕೆ ಕಾರಣವಾಗಿದ್ದು ಎಸಿ ಶಬ್ಧವಂತೆ.