“ಕಣ್ಣು ತೆರೆಯದ ಸರಕಾರ” ಡಿ.16ರಂದು ಸುವರ್ಣಸೌಧಕ್ಕೆ 26 ಸಾವಿರ ನಿವೃತ್ತ ನೌಕರರು…!!!
ಹುಬ್ಬಳ್ಳಿ: 26 ಸಾವಿರ ನಿವೃತ್ತ ನೌಕರರ ಸಮಸ್ಯೆಗೆ ರಾಜ್ಯ ಸರಕಾರ ಸ್ಪಂದಿಸದ ಕಾರಣ ಡಿಸೆಂಬರ್ 16 ರಂದು ಚಳಿಗಾಲದ ಅಧಿವೇಶನದ ಅವಧಿಯಲ್ಲಿ ಸುವರ್ಣ ಸೌಧ ಚಲೋ ಪ್ರತಿಭಟನೆ ಹಮ್ಮಿಕೊಂಡಿದೆ.
ನಿವೃತ್ತ ನೌಕರರು ಅನುಭವಿಸುತ್ತಿರುವ ತೊಂದರೆಗಳ ಕುರಿತು ಇಲ್ಲಿದೆ ನೋಡಿ ವೀಡಿಯೋ…
ಸಿಎಂ ಸಿದ್ಧರಾಮಯ್ಯ ಅವರನ್ನ ಹನ್ನೆರಡು ಬಾರಿ ಭೇಟಿಯಾದರೂ ಪ್ರಯೋಜನವಾಗಿಲ್ಲ. ಈಗಲೂ ಹಾಗೇ ಮುಂದುವರೆದರೇ, ನಿವೃತ್ತ ನೌಕರರು ಬೇರೆ ದಾರಿಯನ್ನ ಹಿಡಿಯಬೇಕಾತ್ತೆ ಎಂದು ಎಚ್ಚರಿಸಿದ್ದಾರೆ.