“ಗರಗದಲ್ಲಿನ ಭಯಾನಕ ಹತ್ಯೆ” ಇಂಚಿಂಚೂ ಮಾಹಿತಿ ಇಲ್ಲಿದೆ ನೋಡಿ…!!!
ಧಾರವಾಡ: ಹೊಸ ಮನೆಯೊಳಗೆ ಇರಬೇಕೆಂದು ಬಯಸಿದ್ದ ಮೂರು ಮಕ್ಕಳ ತಂದೆಯನ್ನ ಅಮಾನುಷವಾಗಿ ಹತ್ಯೆ ಮಾಡಿರುವ ಪ್ರಕರಣ ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ನಡೆದಿದ್ದು, ಪೊಲೀಸರು ತನಿಖೆಯನ್ನ ತೀವ್ರಗೊಳಿಸಿದ್ದಾರೆ.
ಗಿರೀಶನ ಕುರಿತು ಮಾಹಿತಿಯ ವೀಡಿಯೋ…
ಗರಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎರಡು ಸಿಸಿಟಿವಿಗಳಿದ್ದು, ಅವುಗಳ ಪರಿಶೀಲನೆ ನಡೆಯುತ್ತಿದೆ.
ಗಿರೀಶನ ಸಹೋದರ ನೀಡಿರುವ ಮಾಹಿತಿ…
ಗರಗ ಗ್ರಾಮ ಈ ಘಟನೆಯಿಂದ ತಲ್ಲಣಗೊಂಡಿದೆ. ಹಾಡುಹಗಲೇ, ಮನೆಗೆ ನುಗ್ಗಿ ಹೊಡೆದಿರುವ ಪ್ರಕರಣ ಭಯವನ್ನ ತರಿಸಿದೆ. ಆರೋಪಿಗಳನ್ನ ಹಿಡಿಯುವ ಮೂಲಕ ಪೊಲೀಸರು ಇದಕ್ಕೆ ಅಂತ್ಯ ಹಾಡಬೇಕಿದೆ.