Posts Slider

Karnataka Voice

Latest Kannada News

ಪುತ್ರನೊಂದಿಗೆ ಸಖತ್ ಡಾನ್ಸ್ ಮಾಡಿದ ಪೊಲೀಸ್ ಇನ್ಸಪೆಕ್ಟರ್…!!!

Spread the love

ಬಂಜಾರ ಹಾಡಿಗೆ ಸಖತ್ ಸ್ಟೇಪ್ ಹಾಕಿದ CPI

ಮಗನೊಂದಿಗೆ ಸಖತ್ ಸ್ಟೇಪ್ಸ್ ಹಾಕಿದ ಸಿಪಿಐ ವಿಕಾಸ್ ಲಮಾಣಿ

ವಿಜಯನಗರ: ವಿಜಯನಗರ ಜಿಲ್ಲಾ ಪೊಲೀಸ್ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕರು ಭರ್ಜರಿ ನೃತ್ಯ ಮಾಡಿರುವ ವೀಡಿಯೋ ವೈರಲ್ ಆಗಿದೆ.

ವೀಡಿಯೋ

ಚೋರಿ ನಾಚೇ, ಗೋರಿ ನಾಚೆ , ಆಜೆ ಛಮ್ಮಕ್, ಛಮ್ಮಕ್ ಎಂಬ ಹಾಡಿಗೆ ಸಿಪಿಐ ವಿಕಾಸ ಲಮಾಣಿ ಸಖತ್ ಸ್ಟೇಪ್ಸ್‌ನ್ನ ಮಗನೊಂದಿಗೆ ಹಾಕಿ ಪೊಲೀಸ್ ಸಿಬ್ಬಂದಿಯನ್ನು ರಂಜಿಸಿದ್ದಾರೆ.


Spread the love

Leave a Reply

Your email address will not be published. Required fields are marked *