ಧಾರವಾಡ: “ಕಂಬಳಿ”ಯ ಚಳಿ ಬಿಡಿಸಿದ ಸಚಿವ ಸಂತೋಷ ಲಾಡ್… Exclusive Video

ಧಾರವಾಡ: ಅಳ್ನಾವರ ಪಟ್ಟಣದಲ್ಲಿ ಭಾಗವಹಿಸಿದ್ದ ಸಚಿವ ಸಂತೋಷ ಲಾಡ್ ಅವರನ್ನ ‘ಕಾಂಗ್ರೆಸ್’ ಹೆಸರಿನಲ್ಲಿ ಕೆಣಕಿದ ರವಿ ಕಂಬಳಿ ಎಂಬುವವರನ್ನ ಸ್ಥಳದಲ್ಲಿಯೇ ಚಳಿ ಬಿಡಿಸಿದ ಘಟನೆ ನಡೆದಿದೆ.
ಇಲ್ಲಿರೋ ಪೂರ್ಣ ವೀಡಿಯೋ ನೋಡಿ….
ರೈತರ ಸಾಲವನ್ನ ಮನ್ನಾ ಮಾಡಬೇಕು ಎಂದು ಮನವಿ ಮಾಡಿಕೊಳ್ಳಲು ಬಂದಿದ್ದ ಕುರುಬ ಸಮಾಜದ ಕಂಬಳಿಯವರು, ಸರಕಾರದ ಸಚಿವರನ್ನ ಮಾತನಾಡಿಸದೇ “ಕಾಂಗ್ರೆಸ್” ಹೆಸರು ತಂದು ಮಾತನಾಡಿದ್ದರಿಂದ ಸಚಿವ ಸಂತೋಷ ಲಾಡ್ ಅವರು, ಕಾಂಗ್ರೆಸ್ ಮಾಡಿದ ಕಾರ್ಯವನ್ನ ಹೇಳಿ, ಕಂಬಳಿಯವರಿಗೂ ಹೇಳಿ ಎಂದರು.
ಇಬ್ಬರ ನಡುವಿನ ಮಾತುಕತೆಯಲ್ಲಿ ಸ್ಥಳೀಯರು ಮೂಕ ಪ್ರೇಕ್ಷಕರಾಗಿದ್ದು ಕಂಡು ಬಂದಿತು.