ಶಾಲೆಗಳಲ್ಲಿ “ರಾಜ್ಯೋತ್ಸವ ದಿನ” ಯಾವ ಧ್ವಜ ಹಾರಿಸಬೇಕು… ಉತ್ತರ ನೀಡಿದ್ದಾರೆ ನೋಡಿ ಧಾರವಾಡ ಡಿಡಿಪಿಐ….!!!
1 min readಧಾರವಾಡ: ಸರಕಾರಿ ಶಾಲೆಗಳು ಸೇರಿದಂತೆ ಎಲ್ಲ ಶಾಲೆಗಳಲ್ಲಿ ಕಡ್ಡಾಯವಾಗಿ ಕನ್ನಡ ರಾಜ್ಯೋತ್ಸವ ಆಚರಣೆಯನ್ನ ನಡೆಸಲು ಸರಕಾರ ಆದೇಶ ನೀಡಿದ್ದು, ಅದು ಯಾವ ಥರ ಇರಬೇಕು ಎಂಬುದರ ಬಗ್ಗೆ ಸ್ಪಷ್ಟತೆಯನ್ನ ಧಾರವಾಡ ಜಿಲ್ಲೆಯ ಡಿಡಿಪಿಐ ಎಸ್.ಎಸ್.ಕೆಳದಿಮಠ ನೀಡಿದ್ದಾರೆ.
ಶಾಲೆಗಳಲ್ಲಿ ರಾಷ್ಟ್ರಧ್ವಜವನ್ನ ಹಾರಿಸಿ, ಕನ್ನಡಾಂಬೆಯ ಭಾವಚಿತ್ರಕ್ಕೆ ಪೂಜೆಯನ್ನ ಮಾಡಬೇಕು. ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಬೇಕೆಂದು ನಿಖರವಾಗಿ ಕರ್ನಾಟಕವಾಯ್ಸ್. ಕಾಂಗೆ ಮಾಹಿತಿ ನೀಡಿದ್ದಾರೆ.
ನೂರಾರೂ ಶಿಕ್ಚಕರು ಈ ಬಗ್ಗೆ ಗೊಂದಲದಲ್ಲಿ ಮುಳುಗಿದ್ದರು. ಡಿಡಿಪಿಐ ಅವರ ನಿಖರವಾದ ಮಾಹಿತಿ ಗೊಂದಲವನ್ನ ದೂರ ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ.