ಶಿಗ್ಗಾಂವ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ ಅಭ್ಯರ್ಥಿ ಘೋಷಣೆ…

ನವದೆಹಲಿ: ಶಿಗ್ಗಾಂವ ಉಪಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯನ್ನಾಗಿ ಯಾಸೀರಖಾನ್ ಪಠಾಣ ಅವರನ್ನ ಘೋಷಣೆ ಮಾಡಿದೆ.
ಕಳೆದ ಎರಡು ದಿನಗಳಿಂದಲೂ ಚರ್ಚೆಗೆ ಕಾರಣವಾಗಿ ಸಾಕಷ್ಟು ಊಹಾಪೋಹಗಳಿಗೂ ಆಹಾರವಾಗಿದ್ದ ಕ್ಷೇತ್ರ ಅಲ್ಪಸಂಖ್ಯಾತ ಅಭ್ಯರ್ಥಿಯ ಪಾಲಾಗಿದೆ.