Posts Slider

Karnataka Voice

Latest Kannada News

ನಿರ್ಗತಿಕರಿಗೆ “ಜೀವಧ್ವನಿ”ಯಾದ ಹುಬ್ಬಳ್ಳಿಯ ‘ಹೈದ್’…

1 min read
Spread the love

ಹುಬ್ಬಳ್ಳಿ: ಇವತ್ತಿನ ಯುವ ಪೀಳಿಗೆ ಯಾವ ಗೊತ್ತು ಗುರಿಯಿಲ್ಲದೇ ಬದುಕು ಸಾಗಿಸುತ್ತಿರುವ ಇಂತಹ ಸಂಕ್ರಮಣ ಕಾಲದಲ್ಲೂ ಓರ್ವ ಯುವಕ ಸಾವಿರಾರೂ ಯುವಕರಿಗೆ ಮಾದರಿಯಾಗುವಂತೆ ಜೀವನ ನಡೆಸುತ್ತಿದ್ದಾನೆ.

ಹೌದು… ಆತನ ಬಗ್ಗೆ ನಿಮಗೆ ತಿಳಿದುಕೊಳ್ಳುವ ಕುತೂಹಲವಿದ್ದರೇ, ಮೊದಲು ಈ ವೀಡಿಯೋ ನೋಡಿ…

ನಿಖಿಲ್ ಹಂಜಗಿ ನೇತೃತ್ವದಲ್ಲಿ ರಸ್ತೆ ಬದಿಯ ನಿರ್ಗತಿಕರಿಗೆ ಜೀವ ಧ್ವನಿ ಫೌಂಡೇಶನ್‌ನಿಂದ ಚಪ್ಪಲಿಯನ್ನ ನೀಡಲಾಗುತ್ತಿದೆ. ಈ ಉಪಕ್ರಮವು ಭಿಕ್ಷುಕರ ಪಾದಗಳನ್ನು ಕಠಿಣ ಹವಾಮಾನದಿಂದ ರಕ್ಷಿಸಲು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಉತ್ತೇಜಿಸುವ ಗುರಿಯನ್ನು ಹೊಂದಿದೆ.

ಜೀವ ಧ್ವನಿ ಫೌಂಡೇಶನ್‌ ಹಿಂದುಳಿದವರಿಗೆ ಸೇವೆ ಸಲ್ಲಿಸುವುದು ಮತ್ತು ಅಗತ್ಯವಿರುವವರಿಗೆ ಭರವಸೆ ಕಾಳಜಿಯನ್ನು ಪ್ರದರ್ಶಿಸುತ್ತದೆ. ಕಿರಣ್ ಕೊಪ್ಪದ್ ,ಕೃಷ್ಣ ಸಾಬೋಜಿ, ರಾಘವೇಂದ್ರ ಬಳ್ಳಾರಿ ಈ ಪೌಂಡೇಷನ್‌ದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.


Spread the love

Leave a Reply

Your email address will not be published. Required fields are marked *

You may have missed