“ಮುಕಳೆಪ್ಪ”ನ ಗಲ್ಲ ಹಿಡಿದು ಪ್ರೀತಿ ತೋರಿದ ಪೊಲೀಸ್ ಕಮೀಷನರ್ ಶಶಿಕುಮಾರ…!!!!

ಹುಬ್ಬಳ್ಳಿ: ಕಾಮಿಡಿ ಮೂಲಕ ರಾಜ್ಯವೂ ಸೇರಿದಂತೆ ಹಲವು ದೇಶಗಳಲ್ಲಿ ಹೆಸರುವಾಸಿಯಾಗಿರುವ ಖಾಜಾ, ಪೊಲೀಸ್ ಕಮೀಷನರ್ ಕಚೇರಿಗೆ ಭೇಟಿ ನೀಡಿದಾಗ ಅತೀವ ಗೌರವ ಲಭಿಸಿದೆ.
ಮುಕಳೆಪ್ಪ ಎಂದೇ ಹೆಸರು ಪಡೆದಿರುವ ಖಾಜಾ, ಮೂಲತಃ ಧಾರವಾಡ ತಾಲೂಕಿನ ಹೆಬ್ಬಳ್ಳಿ ಫಾರ್ಮ್ ನಿವಾಸಿಯಾಗಿದ್ದಾನೆ. ಈತ ಕಚೇರಿಗೆ ಬಂದಾಗ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಅವರು ಪ್ರೀತಿಯಿಂದ ಗೌರವ ಸಲ್ಲಿಸಿದರು.
ವೀಡಿಯೋ…
ಮುಕಳೆಪ್ಪ ಟೀಂ ಕೂಡಾ ಈ ಸಮಯಕ್ಕೆ ಸಾಕ್ಷಿಯಾದರು. ಖಾಜಾ ಕಮೀಷನರ್ ಜೊತೆ ಹಸನ್ಮುಖಿಯಾಗಿದ್ದ. ತನ್ನ ಕಾಮಿಡಿ