ಹಿಂಗ್ ಬಂದ್ ಹಂಗ್ ಹೋದ್ರ್ ಏನ್ರೀ.. ಇವಕ್ಕೇಲ್ಲಾ ಪ್ರಲ್ಹಾದ ಜೋಶಿ ಉತ್ರಾ ಕೊಡ್ತಾರಾ… ಸಚಿವ ಸಂತೋಷ ಲಾಡ್ ಪ್ರಶ್ನೆ.. Exclusive Videos

ಹುಬ್ಬಳ್ಳಿ: ಪ್ರಲ್ಹಾದ ಜೋಶಿಯವರು ಕೇಂದ್ರದ ಸಚಿವರು, ಅಲ್ಲಿಂದ ಬರೋದು, ರಾಜ್ಯದ ಬಗ್ಗೆ ಏನಾದರೊಂದು ಹೇಳೋದನ್ನ ಬಿಟ್ರೇ ಅವರೇನು ಮಾಡಿಯೇ ಇಲ್ಲಾ. ಅವರ ಹತ್ತು ವರ್ಷದ ಸಾಧನೆಯಾದರೂ ಏನು ಎಂದು ಸಚಿವ ಸಂತೋಷ ಲಾಡ್ ಪ್ರಶ್ನಿಸಿದ್ದಾರೆ.
ಎಕ್ಸಕ್ಲೂಸಿವ್ ವೀಡಿಯೋ… ಪೂರ್ಣ ನೋಡಿ ಪ್ರಶ್ನೆಗಳು ಯಾವವು ಎಂಬುದು ಗೊತ್ತಾಗತ್ತೆ…
ಬಾಯಿ ಮಾತಿಂದ ಹೇಳೋದನ್ನ ಬಿಟ್ಟು ದಾಖಲೆಗಳನ್ನ ನೀಡಲಿ. ಜೋಶಿಯವರು ನಾನು ಕೇಳಿರುವ ಪ್ರಶ್ನೆಗಳಿಗೆ ಮೊದಲು ಉತ್ತರ ಕೊಡಲಿ ಎಂದರು ಲಾಡ್.