ಇಂದು ರಾತ್ರಿ 11.59ರಿಂದ “18ರ ಬೆಳಗಿನ 6ರ ವರೆಗೆ” ಹು/ಧಾ ದಲ್ಲಿ ಮದ್ಯ ಮಾರಾಟ ಬಂದ್- ಅವಳಿನಗರದಲ್ಲಿ “ನಾಳೆ” ಮಾರ್ಗ ಬದಲಾವಣೆ…

ಹುಬ್ಬಳ್ಳಿ: ಅವಳಿನಗರದಲ್ಲಿ ಶಾಂತತೆ ಕಾಪಾಡಬೇಕೆಂಬ ಉದ್ದೇಶದಿಂದ ಇಂದು ರಾತ್ರಿ 11.59 ರಿಂದ ಜೂನ್ 18ರ ಬೆಳಿಗ್ಗೆ ಆರು ಗಂಟೆಯವರೆಗೆ ಮದ್ಯ ಮಾರಾಟ, ಸಾಗಾಟ ಹಾಗೂ ಮದ್ಯಪಾನ ನಿಷೇಧಿಸಿ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರ್ ರೇಣುಕಾ ಸುಕುಮಾರ ಅವರು ಆದೇಶ ಹೊರಡಿಸಿದ್ದಾರೆ.
ನಾಳೆ ಬಕ್ರೀದ್ ಹಬ್ಬದ ನಿಮಿತ್ತ ಹುಬ್ಬಳ್ಳಿ ಧಾರವಾಡದಲ್ಲಿ ಮಾರ್ಗ ಬದಲಾವಣೆ ಕೂಡಾ ಮಾಡಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ತೊಂದರೆಯಾಗದ ರೀತಿಯಲ್ಲಿ ಕ್ರಮವನ್ನ ಜರುಗಿಸಲಾಗಿದೆ.
ಮಾರ್ಗ ಬದಲಾವಣೆ ಸೂಚಿ…