“ಅಂಜಲಿ ಹಂತಕ”ನ ಮುಂದೆ ನಿಂತು ಧೈರ್ಯವಾಗಿ ನಿಂತು “ಸತ್ಯ ನುಡಿದ ಆಕೆ”… Exclusive Talk…

ಹುಬ್ಬಳ್ಳಿ: ವೀರಾಪೂರ ಓಣಿಯಲ್ಲಿ ಪ್ರಿಯಕರನಂತೆ ಬಂದು ಕೊಲೆಗಾರನಾಗಿ ಓಡಿ ಹೋಗಿ, ಅಲೆಮಾರಿಯಂತೆ ತಿರುಗುತ್ತಿದ್ದ ಸಮಯದಲ್ಲೇ ಮತ್ತೋರ್ವ ಮಹಿಳೆಗೆ ಚಾಕು ಹಾಕಿದ್ದ ಆರೋಪಿಯನ್ನ ಗಾಯಾಳು ಮಹಿಳೆ ಗುರುತು ಹಿಡಿಯುವಲ್ಲಿ ಯಶಸ್ವಿಯಾಗಿದ್ದಾಳೆ.
ಅಂಜಲಿ ಅಂಬಿಗೇರ ಕೊಲೆ ಹಂತಕ ವಿಶ್ವ ಅಲಿಯಾಸ್ ಗಿರೀಶನನ್ನ ವಿಚಾರಣೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು, ಗಾಯಾಳು ಲಕ್ಷ್ಮೀಯನ್ನ ಎದುರಿಗೆ ನಿಲ್ಲಿಸಿ, ಮಾಹಿತಿ ಪಡೆದರು. ಇದಾದ ನಂತರ ಲಕ್ಷ್ಮೀ ಮಾತಾಡಿರುವ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ..
ದಾವಣಗೆರೆಯ ಬಳಿ ರೈಲಿನಲ್ಲಿ ಹಂತಕನಿಂದ ಚಾಕು ಇರಿತಕ್ಕೆ ಒಳಗಾಗಿದ್ದ ಲಕ್ಷ್ಮೀ, ಕೊಲೆಪಾತಕನಿಗೆ ಕಠಿಣ ಶಿಕ್ಷೆ ಆಗಬೇಕೆಂದು ಹೇಳಿದಳು..