ಮನೆ ನಂ- 23ರಲ್ಲಿ ಟ್ರಾಫಿಕ್ ಪೊಲೀಸ್‌ನ ಶವದ ಜೊತೆ ನೇತಾಡುತ್ತಿದೆ ಮಹಿಳೆಯ ಮೃತದೇಹ- ಮತ್ತಷ್ಟು ಸಂಶಯ…!!!

ಹುಬ್ಬಳ್ಳಿ: ಧಾರವಾಡ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸ್‌ನೋರ್ವ ನೇಣಿಗೆ ಶರಣಾಗಿರುವ ಪ್ರಕರಣದಲ್ಲಿ ಮಹಿಳೆಯೋರ್ವಳು ಇರುವುದು ಬೆಳಕಿಗೆ ಬಂದಿದ್ದು, ಇಬ್ಬರು ಒಂದೇ ವೇಲ್‌ನಲ್ಲಿ ನೇಣು ಹಾಕಿಕೊಂಡಿರುವ ದೃಶ್ಯಗಳು ವೈರಲ್ ಆಗಿವೆ.
ಮೂಲತಃ ಶಿಗ್ಲಿಯ ಮಹೇಶ ಹೆಸರೂರ ಹಾಗೂ ವಿಜಯಲಕ್ಷ್ಮಿ ವಾಲಿ ಎಂಬುವವರೇ ಆತ್ಮಹತ್ಯೆ ಮಾಡಿಕೊಂಡಿದ್ದು, ನಿಖರವಾದ ಕಾರಣ ತಿಳಿದು ಬಂದಿಲ್ಲ.
ಘಟನೆಯ ವೀಡಿಯೋ ಮಾಹಿತಿ ಇಲ್ಲಿದೆ ನೋಡಿ…
ಪ್ರಕರಣ ದಾಖಲು ಮಾಡಿಕೊಂಡಿರುವ ಎಪಿಎಂಸಿ ಠಾಣೆಯ ಪೊಲೀಸರು ಮುಂದಿನ ಕಾನೂನು ಕ್ರಮ ಜರುಗಿಸಿದ್ದಾರೆ.