ಧಾರವಾಡ ಜಿಲ್ಲೆಯ MP ಸೀಟು “ನಾವು ಗೆದ್ದಾಗಿದೆ”- ಶಾಸಕ ವಿನಯ ಕುಲಕರ್ಣಿ ಹೇಳಿಕೆ…!!!

ಧಾರವಾಡ: ಲೋಕಸಭಾ ಕ್ಷೇತ್ರದಲ್ಲಿ ನಾವು ಈಗಾಗಲೇ ಗೆದ್ದಾಗಿದೆ. ಮತದಾರರು ತಮಗೆ ಆಶೀರ್ವಾದ ಮಾಡಿದ್ದಾರೆಂದು ಧಾರವಾಡ ಗ್ರಾಮೀಣ ಶಾಸಕ ವಿನಯ ಕುಲಕರ್ಣಿಯವರು ಮಾಧ್ಯಮದ ಮುಂದೆ ಹೇಳಿದರು.
ನಾಲ್ಕು ವರ್ಷದ ನಂತರ ಧಾರವಾಡಕ್ಕೆ ಮತದಾನ ಮಾಡಲು ಬಂದಿದ್ದ ಕುಲಕರ್ಣಿಯವರು ಮಾತನಾಡಿರುವ ಪೂರ್ಣ ವೀಡಿಯೋ ಇಲ್ಲಿದೆ ನೋಡಿ…
ಲಿಂಗಾಯತರು ನಮ್ಮ ಕೈ ಹಿಡಿದಿದ್ದಾರೆ. ರಾಜ್ಯದಲ್ಲಿಯೂ ಕಾಂಗ್ರೆಸ್ ಹೆಚ್ಚು ಸೀಟುಗಳನ್ನ ಪಡೆಯತ್ತೆ ಎಂದರು.