ನನ್ನ ಜೀವನದ ಹೋರಾಟ “5ವರ್ಷದವ”ನಿದ್ದಾಗಲೇ ಆರಂಭವಾಗಿದೆ: ಭಕ್ತರ ಸಭೆಯಲ್ಲಿ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಮೊದಲ ಮಾತು….!!!

ಧಾರವಾಡ: ತೀವ್ರ ಕುತೂಹಲ ಮೂಡಿಸಿರುವ ಶಿರಹಟ್ಟಿಯ ಶ್ರೀ ಫಕೀರ ದಿಂಗಾಲೇಶ್ವರ ಮಹಾಸ್ವಾಮಿಗಳ ಭಕ್ತರ ಸಭೆ ಆರಂಭವಾಗಿದ್ದು, ತಮ್ಮ ಹೋರಾಟದ ದಿನವನ್ನ ಭಕ್ತರ ಮುಂದೆ ತೆರೆದಿಟ್ಟರು.
ಶ್ರೀಗಳು ಹೇಳಿದ ಮಾತಿದು…
ನೂರಾರು ಭಕ್ತರು ಸಭೆಯಲ್ಲಿ ಭಾಗವಹಿಸಿದ್ದು, ಹೋರಾಟದ ಬಗ್ಗೆ ಸಂಪೂರ್ಣ ವಿವರವನ್ನ ಕೊಡುತ್ತಿದ್ದು, ಭಕ್ತರು ಶ್ರೀಗಳ ಮಾತಿಗೆ ಚಪ್ಪಾಳೆಯ ಮೂಲಕ ಬೆಂಬಲಿಸುತ್ತಿದ್ದಾರೆ.