ಬ್ಯಾಹಟ್ಟಿ ಗ್ರಾಮ ಪಂಚಾಯತಿಯ “ಮಾದರಿ ಕಾರ್ಯ”… ಜನಮನ್ನಣೆ…

ಹುಬ್ಬಳ್ಳಿ: ಗ್ರಾಮ ಪಂಚಾಯತಿಗಳು ಹೇಗೆ ಕಾರ್ಯನಿರ್ವಹಣೆ ಮಾಡಬೇಕು ಎಂಬುದಕ್ಕೆ ಹುಬ್ಬಳ್ಳಿ ತಾಲೂಕಿನ ಬ್ಯಾಹಟ್ಟಿ ಗ್ರಾಮ ಪಂಚಾಯತಿ ಮಾದರಿಯಾಗಿದೆ.
ಜನರು ತೊಂದರೆ ಅನುಭವಿಸುವುದು ಗೊತ್ತಾಗುತ್ತಿದ್ದ ಹಾಗೇ ತಕ್ಷಣವೇ ಕಾರ್ಯ ಪ್ರವೃತ್ತರಾಗಿದ್ದಾರೆ. ಸಮಸ್ಯೆ ಏನಾಗಿತ್ತು, ಪಂಚಾಯತಿ ಮಾಡಿರುವ ಕಾರ್ಯವೇನು ಎಂಬುದರ ಸಂಪೂರ್ಣ ವೀಡಿಯೋ ಇಲ್ಲಿದೆ ನೋಡಿ.
ಜನರ ಭಾವನೆಯನ್ನ ಅರ್ಥ ಮಾಡಿಕೊಂಡು ನಡೆಯುವ ಪಂಚಾಯತಿಗಳು ಜನಮನ್ನಣೆ ಗಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ.