ಅಭಿಮಾನಿಗಳ ದುರ್ಮರಣ- ಚಿತ್ರನಟ ಹುಬ್ಬಳ್ಳಿಗೆ ಆಗಮನ- ಕಣ್ಣೀರು ಒರೆಸಲಿರುವ ‘ರಾಕಿಬಾಯ್’…

ಹುಬ್ಬಳ್ಳಿ; ಚಿತ್ರನಟ ಯಶ್ ಹುಟ್ಟುಹಬ್ಬದ ದಿನವಾದ ಇಂದು ಅವರ ಬ್ಯಾನರ್ ಕಟ್ಟಲು ಹೋಗಿ, ಮೂವರು ಅಭಿಮಾನಿಗಳು ಸಾವಿಗೀಡಾದ ಹಿನ್ನೆಲೆಯಲ್ಲಿ ಚಿತ್ರನಟ ಯಶ್, ಸೂರಣಗಿಗೆ ಭೇಟಿ ನೀಡಲು ಹುಬ್ಬಳ್ಳಿಗೆ ಆಗಮಿಸಿದ್ದಾರೆ.
ಸೂರಣಗಿಯಲ್ಲಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ತಗುಲಿ ಮೂವರು ಸಾವಿಗೀಡಾಗಿ, ಮೂವರು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಯಶ್ ಆಗಮನದ ವೀಡಿಯೋ…
ಅಭಿಮಾನಿಗಳ ಕುಟುಂಬಕ್ಕೆ ಧೈರ್ಯ ಹೇಳಲು ಸ್ವತಃ ಆಗಮಿಸಿರುವ ನಟ ಯಶ್ ತೀವ್ರ ನೋವಿನಲ್ಲಿದ್ದಂತೆ ಕಂಡು ಬಂದಿತು..