ಪ್ರಮಾಣ ಮಾಡಿದ ಸಭೆಯಲ್ಲೇ “ಡಿಡಿಪಿಐ ಕೆಳದಿಮಠ” ಮತ್ತೊಂದು ಹಗರಣ ಬಯಲು…

ಧಾರವಾಡ: ಜಿಲ್ಲೆಯ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಹಗರಣಗಳು ಜಿಲ್ಲಾಡಳಿತ ನಡೆಸುವ ಸಭೆಯಲ್ಲಿ ಒಂದಿಲ್ಲಾ ಒಂದು ರೀತಿಯಲ್ಲಿ ಹೊರಗೆ ಬರುತ್ತಿದ್ದು, ಇಲಾಖೆಯವರು ತಲೆತಗ್ಗಿಸುವ ಸ್ಥಿತಿ ನಿರ್ಮಾಣವಾಗಿದೆ.
ಎಂಟು ವರ್ಷಗಳ ನಂತರ ನಡೆದ ಮಹತ್ವದ ಸಭೆಯಲ್ಲಿ ಡಿಡಿಪಿಐ ಕೆಳದಿಮಠ ಅವರು ಮಾಡಿರುವ ಹಗರಣದ ಬಗ್ಗೆ ಯಾರೂ, ಏನೂ ಮಾತಾಡಿದ್ರು, ಎಂಬ ವೀಡಿಯೋ ಇಲ್ಲಿದೆ ನೋಡಿ..
ಜಿಲ್ಲೆಯ ಈ ವ್ಯವಸ್ಥೆಯ ಹಿಂದೆ ರಾಜಕಾರಣ ತಾಂಡವಾಡುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ. ದೊಡ್ಡ ದೊಡ್ಡ ಭಾಷಣ ಬಿಗಿದು ಜನರನ್ನ ದಾರಿ ತಪ್ಪಿಸುವ “ಶಾಣ್ಯಾ” ಜನ, ಆತ್ಮಸಾಕ್ಷಿಗಾದರೂ ಹೆದರಬೇಡವೇ..!?