ಧಾರವಾಡದಲ್ಲಿ ಸಚಿವ ಸಂತೋಷ ಲಾಡ ಅವರಿಗೆ ಬೇಸರ- ಆಗಿದ್ದೇನು ಗೊತ್ತಾ…!?

ಧಾರವಾಡ: ಇಡೀ ಕರ್ನಾಟಕ 50ನೇಯ ರಾಜ್ಯೋತ್ಸವ ಆಚರಣೆ ಮಾಡುತ್ತಿರುವ ಸಮಯದಲ್ಲಿಯೇ, ಧಾರವಾಡದಲ್ಲಿ ಪೇಲವ ರಾಜ್ಯೋತ್ಸವ ಆಚರಣೆ ಮಾಡಲಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ ಅವರು ತೀವ್ರವಾಗಿ ಬೇಸರಿಸಿದ್ದಾರೆ.
ಧಾರವಾಡದ ಸಾರ್ವಜನಿಕ ಶಾಲಾ ಶಿಕ್ಷಣ ಇಲಾಖೆಯ ಡಿಡಿಪಿಐ ಎಸ್.ಎಸ್.ಕೆಳದಿಮಠ ಅವರು 50ನೇ ರಾಜ್ಯೋತ್ಸವದ ದಿನದಂದು ಕೊನೆಪಕ್ಷ ಐವತ್ತು ಶಾಲೆಯ ವಿದ್ಯಾರ್ಥಿಗಳನ್ನ ಸೇರಿಸಲು ಆಗದೇ ಇರುವುದು ಕಂಡು ಬಂದಿತು.
ವೀಡಿಯೋ…
ಧಾರವಾಡದಲ್ಲಿ ಶಿಕ್ಷಣ ಇಲಾಖೆಯ ವ್ಯವಸ್ಥೆ ಎಷ್ಟೊಂದು ಕೆಳಮಟ್ಟಕ್ಕೆ ಇಳಿಯುತ್ತಿದ್ದು, ದಿನೇ ದಿನೇ ಅಧಃಪತನದತ್ತ ಸಾಗುತ್ತಿದೆ.