Posts Slider

Karnataka Voice

Latest Kannada News

“ಮೋಹನ ಚಿತಳೆ” ಅವರ “ತಾಯಿ” ಮಾಲತಿಬಾಯಿ ವಿಧಿವಶ…

Spread the love

ಹುಬ್ಬಳ್ಳಿ: ನಿವೃತ್ತ ಸೇನಾಧಿಕಾರಿ ಹಾಗೂ ಹಿಂದೂಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿರುವ ಮೋಹನ ಚಿತಳೆ ಅವರ ತಾಯಿ ಮಾಲತಿಬಾಯಿ ಇಂದು ಸಂಜೆ ವಿಧಿವಾಶವಾಗಿದ್ದಾರೆ.

ರಾಷ್ಟ್ರ ಸೇವಿಕಾ ಸಮಿತಿಯ ಸದಸ್ಯೆಯಾಗಿದ್ದ ಮಾಲತಿಬಾಯಿ ಎಂ.ಚಿತಳೆ ಅವರು ಸಾಮಾಜಿಕ ಕಾಳಜಿಯನ್ನ ಹೊಂದಿದ್ದರು. ಅವರ ನಿಧನದಿಂದ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ.

ಮಾಲತಿಬಾಯಿ ಅವರ ಅಂತ್ಯಕ್ರಿಯೆ ನಾಳೆ ಬೆಳಿಗ್ಗೆ ಏಳು ಗಂಟೆಗೆ ಆನಂದನಗರದ ರುದ್ರಭೂಮಿಯಲ್ಲಿ ನೆರವೇರಲಿದೆ.

 


Spread the love

Leave a Reply

Your email address will not be published. Required fields are marked *