ಧಾರವಾಡ: ಶಿಕ್ಷಕರ ರಾಜ್ಯ ಪ್ರಶಸ್ತಿ, ಅಸಲಿಯತ್ತನ್ನ ಬಿಚ್ಚಿಟ್ಟ “ರಾಜ್ಯಾಧ್ಯಕ್ಷೆ”…

ಧಾರವಾಡ: ಜಿಲ್ಲೆಯಿಂದ ರಾಜ್ಯ ಪ್ರಶಸ್ತಿಗೆ ಆಯ್ಕೆ ಮಾಡಬೇಕಾದರೇ ಅನುಸರಿಸಬೇಕಾದ ಮಾನದಂಡಗಳೇನು ಎಂಬುದರ ಬಗ್ಗೆ ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಮಹಿಳಾ ಶಿಕ್ಷಕಿಯರ ಸಂಘದ ಸಂಸ್ಥಾಪಕ ಡಾ.ಲತಾ ಮುಳ್ಳೂರ ಎಂಬುದನ್ನ ಸಂಬಂಧಿಸಿದ ಅಧಿಕಾರಿಗಳಿಗೆ ಮನವರಿಕೆ ಮಾಡುವ ಯತ್ನ ಮಾಡಿದ್ದಾರೆ.
ಧಾರವಾಡ ಜಿಲ್ಲೆಯಿಂದ ಸದಾಕಾಲವೂ ಒಂದಿಲ್ಲಾ ಒಂದು ರೀತಿಯಲ್ಲಿ ಸಂಘದಲ್ಲಿರುವವರನ್ನೇ ಪ್ರಶಸ್ತಿಗೆ ಕಳಿಸುವ ಹುನ್ನಾರ ನಡೆಯುತ್ತಿವೆ ಎಂಬ ಆರೋಪದ ನಡುವೆಯೇ, ಡಾ. ಲತಾ ಮುಳ್ಳೂರ ಅವರು, ಪ್ರಶಸ್ತಿಗಳನ್ನ ಕೊಡುವಾಗ ಪ್ರಾಮುಖ್ಯತೆ ಏನು ಎಂಬುದನ್ನ ತಿಳಿಸಿದ್ದಾರೆ.
ವೀಡಿಯೋ…
ಧಾರವಾಡದಲ್ಲಿ ನಡೆಯುತ್ತಿರುವ ಪ್ರಶಸ್ತಿಯ ಗೊಂದಲ ಹೆಚ್ಚಾಗುತ್ತಿದ್ದು, ಈ ಬಗ್ಗೆ ಡಿಡಿಪಿಐ ಕೆಳದಿಮಠ ಅವರು ತಿಳಿದುಕೊಳ್ಳುವ ಅವಶ್ಯಕತೆ ಇದೆ.