ಪತಿಗೆ “ಆ ಸುಖ” ನೀಡಿ ಹತ್ಯೆ: ಸಾಕ್ಷ್ಯ ನುಡಿದ “ಮುತೈದೆ ಹಸಿರು ಬಳೆ” Exclusive videos
ಪತಿಗೆ ರಾತ್ರೋರಾತ್ರಿ ಕೊರಳಿಗೆ ಹಗ್ಗ ಹಾಕಿದ ಪತ್ನಿ
ಆತ್ಮಹತ್ಯೆ ಎಂದು ಬಿಂಬಿಸಲು ಮರಕ್ಕೆ ನೇಣು
ಪತ್ನಿಯ ಜೊತೆಗೆ ಪ್ರಿಯಕರ ಪ್ಲಾನ್
ಯಾದಗಿರಿ: ಪತಿಯನ್ನ ಪ್ರಿಯಕರ ಜೊತೆಗೂಡಿ ಕೊಲೆ ಮಾಡಿದ್ದ ಇಬ್ಬರನ್ನ ಬಂಧನ ಮಾಡುವಲ್ಲಿ ಗುರುಮಿಠಕಲ್ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.
ಸಂಪೂರ್ಣ ಮಾಹಿತಿಯ ವೀಡಿಯೋ ಇಲ್ಲಿದೆ ನೋಡಿ..
ಕುಂಕುಮ ಹಚ್ಚಿದ ಪತಿಯನ್ನ ಮುಗಿಸಿದಾಗ, ಮುತೈದೆಯ ಬಳೆ ಸಾಕ್ಷ್ಯ ನುಡಿದಿದ್ದು ಸೋಜಿಗವಾಗಿದ್ದರು ಸತ್ಯವಾಗಿದೆ. ಪೊಲೀಸ್ ಇನ್ಸಪೆಕ್ಟರ್ ದೌಲತ್ ಎನ್.ಕೆ ಅವರ ಟೀಂನ ಕಾರ್ಯವೈಖರಿಯನ್ಮ ಹಿರಿಯ ಅಧಿಕಾರಿಗಳು ಶ್ಲಾಘಿಸಿದ್ದಾರೆ.
