ಹುಬ್ಬಳ್ಳಿಯಲ್ಲಿ “ಕಮೀಷನರ್ ರಮಣ ಗುಪ್ತಾ” ಮಾಸ್ ಕ್ಲಾಸ್….

ಹುಬ್ಬಳ್ಳಿ: ಅವಳಿನಗರ ಪೊಲೀಸ್ ಕಮೀಷನರೇಟ್ ನೇತೃತ್ವದಲ್ಲಿ ಇಂದು ಮಾದಕ ಅರಿವು ನಡಿಗೆ ಕಾರ್ಯಕ್ರಮ ಹುಬ್ಬಳ್ಳಿ ವಿದ್ಯಾನಗರದ ಬಿವಿಬಿ ಕ್ಯಾಂಪಸ್ನಿಂದ ಆರಂಭಗೊಂಡಿತು.
ಈ ಸಮಯದಲ್ಲಿ ಪೊಲೀಸ್ ಕಮೀಷನರ್ ರಮಣ ಗುಪ್ತಾ ಅವರು ಮ್ಯೂಸಿಕ್ಗೆ ಹೊಂದುವ ರೀತಿಯಲ್ಲಿ ವ್ಯಾಯಾಮ ನಡೆಸಿದ್ದು, ಆಕರ್ಷಣೀಯವಾಗಿತ್ತು.
ಇಲ್ಲಿದೆ ನೋಡಿ ಎಕ್ಸಕ್ಲೂಸಿವ್ ದೃಶ್ಯಾವಳಿಗಳು..
ಮಾದಕ ಅರಿವು ನಡಿಗೆಗೆ ರೋಟರಿ ಕ್ಲಬ್ ಹುಬ್ಬಳ್ಳಿ ವೆಸ್ಟ್, ಎಂ ಸ್ಕೇರ್ ನೆಟ್ವರ್ಕ್ಸ್ ಸಹಯೋಗ ನೀಡಿತ್ತು. ಇಲಾಖೆಯ ಅಧಿಕಾರಿಗಳು ಭಾಗವಹಿಸಿದ್ದರು.