Posts Slider

Karnataka Voice

Latest Kannada News

“ನಿಮ್ಮನ್ನ್ MLA” ಮಾಡಾಕ್ ಇದ್ದ ’14’ ಆಡ್ ಮಾರ್ತೇನಿ ಅಂದ ಸೋಮಾಪುರದ ಫಕ್ಕೀರವ್ವ…!!

Spread the love

  1. 14 ಆಡು ಮಾರಿ ನಿಮ್ಮನ್ನು mla ಮಾಡ್ತೇನಿ

ಧಾರವಾಡ: ಜಿದ್ದಾ ಜಿದ್ದಿನ ಧಾರವಾಡ ಜಿಲ್ಲೆಯ ಗ್ರಾಮೀಣ ಕ್ಷೇತ್ರದಲ್ಲಿ ಇದೀಗ ಚುನಾವಣೆ ಹವಾ ಸೃಷ್ಟಿಯಾಗಿದೆ.

ಧಾರವಾಡ ತಾಲೂಕಿನ ಸೋಮಾಪೂರ ಗ್ರಾಮದಲ್ಲಿ ಕಾಂಗ್ರೆಸ್ ಪಕ್ಷದ ನಿಷ್ಠಾವಂತ ಮಹಿಳೆಯಾದ ಫಕ್ಕೀರವ್ವ ಅಣ್ಣಿಗೇರಿ , ನನ್ನ 14 ಆಡು ಮಾರಿ ನಿಮ್ಮನ್ನು mla ಮಾಡುವೆ ಎಂದಿರುವ ವೀಡಿಯೋ ವೈರಲ್ ಆಗುತ್ತಿದೆ.

ಧಾರವಾಡ ಗ್ರಾಮೀಣ ಕ್ಷೇತ್ರದಲ್ಲಿ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ಪತ್ನಿ ಶಿವಲೀಲಾ ಕುಲಕರ್ಣಿ ಅವರು ಈಗಾಗಲೇ ಪಕ್ಷ ಸಂಘಟನೆಯಲ್ಲಿ ತೊಡಗಿದ್ದು, ಬೂತ್ ಮಟ್ಟದ ಕಾರ್ಯಕ್ರಮದಲ್ಲಿ ಇದ್ದಾಗ ಈ ರೀತಿ ಪಕ್ಷದ ಕಾರ್ಯಕರ್ತೆ ಒಬ್ಬರು ಅಭಿಮಾನವನ್ನು ತೋರಿಸಿದ್ದಾರೆ.

ಶಿವಲೀಲಾ ಕುಲಕರ್ಣಿಯವರು ಕ್ಷೇತ್ರದಲ್ಲಿ ನಿರಂತರವಾಗಿ ಕಾರ್ಯಕರ್ತರೊಂದಿಗೆ ಸಂಪರ್ಕ ಹೊಂದಿ ಗ್ರಾಮ ಘಟಕಗಳನ್ನ ರಚನೆ ಮಾಡಲು ಮುಂದಾಗಿದ್ದು, ಇದು ಕಾರ್ಯಕರ್ತರಲ್ಲಿ ಮಿಂಚಿನ ಸಂಚಾರವನ್ನುಂಟು ಮಾಡುತ್ತಿದೆ.


Spread the love

Leave a Reply

Your email address will not be published. Required fields are marked *