“ಭಂಡ”ನಿಗೆ ವೇದಿಕೆಯಲ್ಲೇ “ಬೆಂಡೆತ್ತಿದ” ಸಚಿವ ಶಂಕರ ಪಾಟೀಲ ಮುನೇನಕೊಪ್ಪ…!!!

ನವಲಗುಂದ: ಯಾವುದೇ ಕೆಲಸಗಳನ್ನ ಮಾಡಲಿ. ಅದರಲ್ಲಿ ಸುಳ್ಳು ಹೇಳುವುದು ಸರಿಯಲ್ಲ. ಏನು ಮಾಡಿದ್ದೇವೆ ಎಂಬುದು ದಾಖಲೆಯಲ್ಲಿರತ್ತೆ ಎನ್ನುವ ಮೂಲಕ ಕಾರ್ಯಕ್ರಮಕ್ಕೂ ಮುನ್ನವೇ ‘ಸುಳ್ಳಿನ ಬ್ಯಾನರ್’ ಕಟ್ಟಿಕೊಂಡಿದ್ದವರಿಗೆ ವೇದಿಕೆಯಲ್ಲೇ ತಕ್ಕ ಉತ್ತರವನ್ನ ಸಚಿವ ಶಂಕರ ಪಾಟೀಲ ಮುನೇನಕೊಪ್ಪ ನೀಡಿರುವ ವೀಡಿಯೋ ಇದೀಗ ವೈರಲ್ ಆಗಿದೆ.
ಸಂಪೂರ್ಣ ವೀಡಿಯೋ ನೋಡಿ… ಸುಳ್ಳು ಹೇಳಿ ನಗೆಪಾಟಿಲಗೆ ಈಡಾದವರು ಯಾರು ಎಂಬುದು ಗೊತ್ತಾಗತ್ತೆ…
ವಾಲ್ಮೀಕಿ ಭವನದ ಉದ್ಘಾಟನೆ ಕಾರ್ಯಕ್ರಮದಲ್ಲಿ ಸವಿಸ್ತಾರವಾಗಿ ಮಾತನಾಡಿದ ಸಚಿವ ಮುನೇನಕೊಪ್ಪ ಅವರು, ಚುನಾವಣೆ ಸಮಯದಲ್ಲಿ ದಾಖಲೆಗಳ ಸಮೇತ ಮನೆ ಮುಂದೆ ಬಂದಾಗ ಮತ್ತಷ್ಟು ಉತ್ತರ ನೀಡುವುದಾಗಿ ಎಚ್ಚರಿಕೆ ನೀಡಿದರು.