ಇನ್ಸಪೆಕ್ಟರ್ ರಮಾಕಾಂತ ಹುಲ್ಲೂರ ಪ್ರಾಣಾಪಾಯದಿಂದ ಪಾರು…!!

ಚಿತ್ರದುರ್ಗ: ಮುಖ್ಯಮಂತ್ರಿಗಳ ವಾಹನದ ಬೆಂಗಾವಲು ಪಡೆಯ ವಾಹನವೂ ಪಲ್ಟಿಯಾದ ಪರಿಣಾಮ ಇನ್ಸಪೆಕ್ಟರ್ ಸೇರಿ ಹಲವರು ಪ್ರಾಣಾಪಾಯದಿಂದ ಪಾರಾದ ಘಟನೆ ಹಿರಿಯೂರು ಪಟ್ಟಣದಲ್ಲಿ ಸಂಭವಿಸಿದೆ.
ಇದಕ್ಕೆ ಸಂಬಂಧಿಸಿದ ಎಕ್ಸಕ್ಲೂಸಿವ್ ವೀಡಿಯೋ ಇಲ್ಲಿದೆ ನೋಡಿ…
ವಾಣಿ ವಿಲಾಸ ಡ್ಯಾಂನಿಂದ ಹಿರಿಯೂರಗೆ ಹೋಗುತ್ತಿದ್ದ ಸಮಯದಲ್ಲಿ ಘಟನೆ ನಡೆದಿದ್ದು, ಇನ್ಸಪೆಕ್ಟರ್ ರಮಾಕಾಂತ ಹುಲ್ಲೂರ ಸೇರಿದಂತೆ ಆರು ಸಿಬ್ಬಂದಿಗಳಿಗೆ ಗಾಯಗಳಾಗಿದ್ದು, ಎಲ್ಲರನ್ನೂ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.