15ಲಕ್ಷಕ್ಕಾಗಿ ಬಿಜೆಪಿ ಶಾಸಕನ “ಅಸಲಿ ಬಾಯಿ” ಬಹಿರಂಗ: ಪಿಎಸ್ಐ ಹಗರಣದಲ್ಲಿ ಶಾಸಕನ ಬಂಧನ ಯಾವಾಗ…!!!??

ಕೊಪ್ಪಳ: ಕುಷ್ಟಗಿ ಮೂಲದ ವ್ಯಕ್ತಿಯಿಂದ ಪಿಎಸೈ ನೌಕರಿಗಾಗಿ ಹದಿನೈದು ಲಕ್ಷ ರೂಪಾಯಿ ಪಡೆದು, ಅದನ್ನ ಬೇರೆಯ ಪ್ರಕರಣಕ್ಕೆ ಹೊಂದಾಣಿಕೆ ಮಾಡುವ ಪ್ರಯತ್ನ ನಡೆಸುತ್ತಿರುವ ಆಡಳಿತಾರೂಢ ಪಕ್ಷದ ಶಾಸಕನ ಮತ್ತೊಂದು ಆಡೀಯೋ ಕರ್ನಾಟಕವಾಯ್ಸ್.ಕಾಂಗೆ ಲಭಿಸಿದೆ.
ಈ ಆಡೀಯೋವನ್ನ ಸಂಪೂರ್ಣವಾಗಿ ಕೇಳಿ. ಶಾಸಕ ಹಣ ಯಾವ ಉದ್ದೇಶಕ್ಕಾಗಿ ಪಡೆದಿದ್ದನೆಂದು ಗೊತ್ತಾಗತ್ತೆ.
ಈ ಆಡೀಯೋ ಕೇಳಿದರೇ ಕನಕಗಿರಿ ಶಾಸಕ ಬಸವರಾಜ ದಡೇಸೂಗುರ ಏನು ಮಾಡಿರಬಹುದೆಂದು ಸಂಶಯ ಮೂಡುತ್ತೆ.