ರಾಜ್ಯದಲ್ಲಿಂದು 32793, ಧಾರವಾಡದಲ್ಲಿ 648 ಕೊರೋನಾ ಕೇಸ್ …!
1 min readಬೆಂಗಳೂರು: ರಾಜ್ಯದಲ್ಲಿ ಇಂದು ಮತ್ತೆ ಕೊರೋನಾ ಪ್ರಕರಣಗಳು ಹೆಚ್ಚಾಗಿದ್ದು, ರಾಜ್ಯಾಧ್ಯಂತ 32793 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಕೊರೋನಾದಿಂದಲೇ 7 ಸೋಂಕಿತರು ಸಾವಿಗೀಡಾಗಿದ್ದಾರೆ.
ಜಿಲ್ಲಾವಾರು ಮಾಹಿತಿ ಇಲ್ಲಿದೆ ನೋಡಿ..
ಧಾರವಾಡ ಜಿಲ್ಲೆಯಲ್ಲಿ ಇಂದು ಮತ್ತೆ 648 ಪ್ರಕರಣಗಳು ಪತ್ತೆಯಾಗಿದ್ದು, ಕೋವಿಡ್ ಅಲ್ಲದ ಕಾರಣಕ್ಕೆ 2 ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1920 ಸಕ್ರಿಯ ಪ್ರಕರಣಗಳಿವೆ.
ಕೊರೊನಾ ವೈರಸ್ ಕರ್ನಾಟಕ ರಾಜ್ಯ ಅಲರ್ಟ್ 15-01-2022
ಕರ್ನಾಟಕದಲ್ಲಿಂದು 32,793 ಕೊರೊನಾ ವೈರಸ್ ಪ್ರಕರಣಗಳು ಪತ್ತೆ
ಬಾಗಲಕೋಟೆ 106
ಬಳ್ಳಾರಿ 410
ಬೆಳಗಾವಿ 393
ಬೆಂಗಳೂರು ಗ್ರಾಮಾಂತರ 503
ಬೆಂಗಳೂರು ನಗರ 22,284
ಬೀದರ್ 171
ಚಾಮರಾಜನಗರ 93
ಚಿಕ್ಕಬಳ್ಳಾಪುರ 311
ಚಿಕ್ಕಮಗಳೂರು 196
ಚಿತ್ರದುರ್ಗ 204
ದಕ್ಷಿಣಕನ್ನಡ 792
ದಾವಣಗೆರೆ 153
ಧಾರವಾಡ 648
ಗದಗ 134
ಹಾಸನ 968
ಹಾವೇರಿ 17
ಕಲಬುರಗಿ 384
ಕೊಡಗು 150
ಕೋಲಾರ 541
ಕೊಪ್ಪಳ 93
ಮಂಡ್ಯ 718
ಮೈಸೂರು 729
ರಾಯಚೂರು 109
ರಾಮನಗರ 122
ಶಿವಮೊಗ್ಗ 305
ತುಮಕೂರು 1,326
ಉಡುಪಿ 607
ಉತ್ತರಕನ್ನಡ 237
ವಿಜಯಪುರ 76
ಯಾದಗಿರಿ 13
ಕರ್ನಾಟಕ ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ 31,86,040 ಕ್ಕೆ ಏರಿಕೆ
ಇಂದು ಗುಣಮುಖರಾಗಿ ಡಿಸ್ಚಾರ್ಜ್ ಆದವರು 4,273
ಇದುವರೆಗೂ ಗುಣಮುಖರಾಗಿ ಡಿಸ್ಚಾರ್ಜ್ ಆದವರು 29,77,743
ಕೊರೊನಾ ವೈರಸ್ ಸೋಂಕಿನ ಸಕ್ರಿಯ ಪ್ರಕರಣಗಳ ಸಂಖ್ಯೆ 1,69,850.
ಚಿಕಿತ್ಸೆ ಫಲಿಸದೇ ಇಂದು ಸಾವನ್ನಪ್ಪಿದವರ ಸಂಖ್ಯೆ 07
ರಾಜ್ಯದಾದ್ಯಂತ ಇಲ್ಲಿಯವರೆಗೆ ಸಾವನ್ನಪ್ಪಿದವರ ಒಟ್ಟು ಸಂಖ್ಯೆ 38,418