ಮುಮ್ಮಿಗಟ್ಟಿ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರ ದಿನ..

ಧಾರವಾಡ: ತಾಲೂಕಿನ ಮಮ್ಮಿಗಟ್ಟಿ ಇಂಡಿಯನ್ ಆಯಿಲ್ ಪೆಟ್ರೋಲ್ ಕೊಕೊ ಪೆಟ್ರೋಲ್ ಪಂಪ್ ನಲ್ಲಿ ಗ್ರಾಹಕರ ದಿನವನ್ನು ಕೇಕ್ ಕತ್ತರಿಸುವ ಮೂಲಕ ಆಚರಿಸಲಾಯಿತು.

ಗ್ರಾಹಕರ ಜೊತೆಗಿನ ಸಂಪರ್ಕವನ್ನ ಸ್ಚಚಂದವಾಗಿ ನಡೆಸಿಕೊಂಡು ಹೋಗುವಲ್ಲಿ ಪೆಟ್ರೋಲ್ ಪಂಪ್ ಸಿಬ್ಬಂದಿಗಳು ನಿರಂತರವಾಗಿ ಕಾರ್ಯಪೃವತ್ತರಾಗಿದ್ದಾರೆ.
ಗ್ರಾಹಕರ ದಿನದ ಆಚರಣೆಯ ವೇಳೆಯಲ್ಲಿ ಕಿರಣ್ ಭಟ್, ಸಂಜೀವ್ ದೇಶಪಾಂಡೆ, ಬಸಯ್ಯ ಹಿರೇಮಠ, ಈರಯ್ಯ ಪೂಜಾರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.