Posts Slider

Karnataka Voice

Latest Kannada News

“ಆತನ ಈ” 9022856003 ನಂಬರಿನಲ್ಲಿ “ಆಕೆಯ ಆ” ಸ್ಟೇಟಸ್: ಕೇಸಿಗೆ ಶುಭಂ ಹೇಳಿದ ಹುಬ್ಬಳ್ಳಿ ಆರಕ್ಷಕರು…

1 min read
Spread the love

ಹುಬ್ಬಳ್ಳಿ: ಮದುವೆಯಾಗುವುದಾಗಿ ನಂಬಿಸಿ ತನ್ನ ಜೂನಿಯರ್ ಳ ನಗ್ನ ವೀಡಿಯೋವನ್ನ ವಾಟ್ಸಾಫ್ ಸ್ಟೇಟಸ್ ನಲ್ಲಿಟ್ಟು ವಿಕೃತಿ ಮೆರೆದಿದ್ದ ಹುಬ್ಬಳ್ಳಿಯ ಯುವಕನಿಗೆ ಪೊಲೀಸರು ಶುಭಂ ಹಾಡಿದ್ದಾರೆ.

FIR COPY

ಧಾರವಾಡದಲ್ಲಿ ನರ್ಸಿಂಗ್ ವಿದ್ಯಾರ್ಥಿಯಾಗಿರುವ ಮಹಾರಾಷ್ಟ್ರ ಮೂಲದ ಶುಭಂ ಎಂಬ ವಿದ್ಯಾರ್ಥಿ, ತನ್ನ ಜೂನಿಯರ್ ಳ ಜೊತೆ ಸಲುಗೆಯನ್ನ ಬೆಳೆಸಿಕೊಂಡಿದ್ದ. ಅದೇ ಸಲುಗೆಯನ್ನ ಬಳಕೆ ಮಾಡಿಕೊಂಡು ಆಕೆಯನ್ನ ಫುಸಲಾಯಿಸಿ, ನಗ್ನ ವಿಡೀಯೋ ಮಾಡಿಕೊಂಡಿದ್ದ.

ಅದನ್ನೇ ಎಡಿಟ್ ಮಾಡಿ ವಾಟ್ಸಾಫ್ ಸ್ಟೇಟಸ್ ಇಟ್ಟುಕೊಂಡು ಆಕೆಯ ಜೊತೆ ಜಾಟ್ ಮಾಡಿದ್ದನು. ಈ ಬಗ್ಗೆ ಗಮನಕ್ಕೆ ಬಂದ ತಕ್ಷಣವೇ ಪೊಲೀಸರಿಗೆ ಹುಬ್ಬಳ್ಳಿಯ ಮೂಲದ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನೀಡಿದ್ದಳು.

ದೂರನ್ನ ಆಧರಿಸಿ ಪೊಲೀಸರು ಶುಭಂ ಎಂಬ ವಿದ್ಯಾರ್ಥಿಯನ್ನ ಬಂಧಿಸಿ, ಕಾನೂನು ಕ್ರಮವನ್ನ ಜರುಗಿಸಿದ್ದಾರೆ.


Spread the love

Leave a Reply

Your email address will not be published. Required fields are marked *