ಲಾರಿ ಚಾಲಕನನ್ನ ಜನರೇ ಹಿಡಿದರೂ ಸ್ಥಳಕ್ಕೆ ಬಂದಿರಲಿಲ್ಲ, ದಕ್ಷಿಣ ಸಂಚಾರಿ ಠಾಣೆ ಪೊಲೀಸರು…!
1 min readಹುಬ್ಬಳ್ಳಿ: ಆಟೋಗೆ ಡಿಕ್ಕಿ ಹೊಡೆದ ಪ್ರಕರಣದಲ್ಲಿ ತಮಿಳುನಾಡು ಮೂಲದ ಲಾರಿ ಚಾಲಕನನ್ನ ಸಾರ್ವಜನಿಕರು ಹಿಡಿದು ಕೂಡಿಸಿದರೂ, ದಕ್ಷಿಣ ಸಂಚಾರಿ ಠಾಣೆಯ ಪೊಲೀಸರು ಸ್ಥಳಕ್ಕೆ ಬರುವಲ್ಲಿ ತೀವ್ರ ವಿಳಂಬ ಮಾಡಿದ್ದಾರೆಂದು ಸ್ಥಳದಲ್ಲಿದ್ದ ಜನರೇ ವೀಡಿಯೋ ಮಾಡಿದ್ದು, ಅದೀಗ ವೈರಲ್ ಆಗಿದೆ.
ಆ ವೀಡಿಯೋ ಇಲ್ಲಿದೆ ನೋಡಿ..
ದಕ್ಷಿಣ ಸಂಚಾರಿ ಠಾಣೆಯ ಇನ್ಸಪೆಕ್ಟರ್ ಅವರು ಈಗಾಗಲೇ, ಡಿಪಾರ್ಟಮೆಂಟಿನಿಂದ ತನಿಖೆಗೆ ಒಳಪಡುತ್ತಿದ್ದರೂ ಕೂಡಾ, ಅವರ ಠಾಣೆಯವರು ಇನ್ನೂ ಸುಧಾರಣೆ ಕಾಣದೇ ಇರುವುದು ಸೋಜಿಗದ ಸಂಗತಿಯಾಗಿದೆ.