Posts Slider

Karnataka Voice

Latest Kannada News

ನಾಳೆ ನಾಡಿದ್ದು ‘ಕೊರೋನಾ’ ರೂಲ್ಸ್ ಹೇಗಿರತ್ತೆ ಗೊತ್ತಾ…!

1 min read
Spread the love

ಧಾರವಾಡ: ಕೊರೋನಾ ಸಾಂಕ್ರಾಮಿಕ ರೋಗದಿಂದ ಹಲವು ರೀತಿಯ ಲಾಕ್ ಡೌನ್ ಮಾಡಿಕೊಂಡು ಬಂದಿರುವ ಸರಕಾರ, ಕೆಲವು ಭಾಗಗಳಲ್ಲಿ ಅನೇಕ ರಿಯಾಯತಿಗಳನ್ನ ಕೊಟ್ಟಿದ್ದು, ನಾಳೆ ಮತ್ತು ನಾಡಿದ್ದು, ಧಾರವಾಡ ಜಿಲ್ಲೆಯಲ್ಲಿ ಕೆಲವೊಂದಿಷ್ಟು ಮಾರ್ಪಾಡು ಮಾಡಿ ಆದೇಶ ಹೊರಡಿಸಲಾಗಿದೆ.

ಆದೇಶದ ಪ್ರತಿ ಇಲ್ಲಿದೆ ನೋಡಿ..

ವಾರಾಂತ್ಯದ ಶನಿವಾರ ಮತ್ತು ಭಾನುವಾರ ಬೆಳಿಗ್ಗೆ 6 ರಿಂದ ಮಧ್ಯಾಹ್ನ‌ 2 ಗಂಟೆಯವರೆಗೆ ಅಗತ್ಯ ವಸ್ತುಗಳ ಮಾರಾಟ,ಸೇವೆಗಳಿಗೆ ಮಾತ್ರ ಅವಕಾಶವನ್ನ ನೀಡಲಾಗಿದೆ. ಈಗೀನ ಹಾಗೇ ಸಂಜೆ 5ರ ವರೆಗೆ ಇರೋದಿಲ್ಲವೆಂದು ಜಿಲ್ಲಾಡಳಿತ ಸ್ಪಷ್ಟಪಡಿಸಿದೆ.


Spread the love

Leave a Reply

Your email address will not be published. Required fields are marked *