ಇಂತಹ ಎಎಸ್ಐರನ್ನ ನಿಮ್ಮ ಜೀವನದಲ್ಲಿ ನೋಡಿರಲೂ ಸಾಧ್ಯವೇಯಿಲ್ಲ.. ಬಿಡಿ…!

ನವಲಗುಂದ: ಪೊಲೀಸರೆಂದರೇ ಬಹುತೇಕರು ನೋಡುವ ರೀತಿಯೇ ಬೇರೆ. ಕೆಲವರಂತೂ ಅವರನ್ನ ತೀರಾ ಹೀನಾಯವಾಗಿ ನೋಡಿಕೊಳ್ಳುತ್ತಾರೆ ಕೂಡಾ. ಆದರೂ, ಅವರಲ್ಲಿನ ಮಾನವೀಯತೆ ಕಡಿಮೆಯಾಗುವುದಿಲ್ಲ. ಅಂತಹ ಅಪರೂಪದ ಪೊಲೀಸ್ ಅಧಿಕಾರಿಯ ಬಗ್ಗೆ ಇಲ್ಲಿದೆ ನೋಡಿ, ನೀವೆಂದೂ ನೋಡಿರದ ವಿಶೇಷ ವೀಡಿಯೋ..
ಇಂತಹ ಪೊಲೀಸ್ ಅಧಿಕಾರಿ ನವಲಗುಂದದಲ್ಲಿ ಇರುವುದು ಹೆಮ್ಮೆಯ ವಿಷಯವಾಗಿದ್ದು, ನಾವೆಲ್ಲರೂ ಎಎಸ್ಐ ಶಂಭುಲಿಂಗಯ್ಯ ಹಿರೇಹಾಳ ಅವರಿಗೆ ಧನ್ಯವಾದ ತಿಳಿಸೋಣ.