Posts Slider

Karnataka Voice

Latest Kannada News

ಕೇಂದ್ರ, ರಾಜ್ಯ ಕೊಟ್ಟ “ಹರಾಮದ್ದ್ ಅಕ್ಕಿ” ತಿನ್ನೂದ್ ಹೆಚ್ಚೀಗಿ ಆಗೈತಿ- ಉದ್ಯಮಿ ವಿಜಯ ಸಂಕೇಶ್ವರ…!

Spread the love

ಹುಬ್ಬಳ್ಳಿ: ಸರಕಾರದವರು ಪದೇ ಪದೇ ದೊಡ್ಡ ತಪ್ಪು ಮಾಡುತ್ತಿದ್ದಾರೆ. ಲಾಕ್ ಡೌನ್ ಇದ್ದಾಗ ರೇಷನ್ ಕೊಟ್ಟರೂ, ಆಮೇಲೂ ರೇಷನ್ ಕೊಟ್ರೂ. ಈ ಹರಾಮದ್ದ್ ತಿನ್ನುವುದನ್ನ ಮಾಡುತ್ತಿರುವುದು ಏಕೆ ಎಂಬುದು ನಂಗೆ ಅರ್ಥವಾಗುತ್ತಿಲ್ಲವೆಂದು ಉದ್ಯಮಿ ವಿಜಯ ಸಂಕೇಶ್ವರ ಹೇಳಿದ್ದಾರೆ.

ಮಾತನಾಡಿರೋ ಪೂರ್ಣ ವೀಡಿಯೋ ಇಲ್ಲಿದೆ ನೋಡಿ..

ರೇಷನ್ ಅಕ್ಕಿ ತೆಗೆದುಕೊಂಡು ಕೆಲಸಕ್ಕೆ ಬರುವುದನ್ನೇ ಬಿಟ್ಟಿದ್ದಾರೆ. ಇದು ಉದ್ಯಮಗಳ ಮೇಲೆ ಬಹಳ ಪರಿಣಾಮ ಬೀರಿದೆ ಎಂದು ಹೇಳಿದ್ದಾರೆ.


Spread the love

Leave a Reply

Your email address will not be published. Required fields are marked *