Posts Slider

Karnataka Voice

Latest Kannada News

ಜಿಲ್ಲಾ ಪಂಚಾಯತಿ-ತಾಲೂಕು ಪಂಚಾಯತಿ: ಅಧಿಸೂಚನೆ ಹೊರಡಿಸಿದ ರಾಜ್ಯ ಸರಕಾರ…!

Spread the love

ಬೆಂಗಳೂರು: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿಗಳ ಬಗ್ಗೆ ರಾಜ್ಯ ಸರಕಾರ ಅಧಿಸೂಚನೆಯನ್ನ ಹೊರಡಿಸಿದೆ.

ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹೆಚ್ಚುವರಿಯಾಗಿರುವ ಕ್ಷೇತ್ರಗಳು ಎಷ್ಟು ಎಂಬುದನ್ನ ನಿಖರವಾಗಿರುವ ಮಾಹಿತಿಯನ್ನ ನೀಡಲಾಗಿದ್ದು, ಜಿಲ್ಲಾ ಪಂಚಾಯತಿ ಕ್ಷೇತ್ರಗಳು ಹೆಚ್ಚಿಗೆಯಾಗಿರುವ ಮತ್ತು ತಾಲೂಕು ಪಂಚಾಯತಿ ಕ್ಷೇತ್ರಗಳು ಕಡಿಮೆಯಾಗಿರುವ ಬಗ್ಗೆಯೂ ಮಾಹಿತಿಯನ್ನ ನೀಡಲಾಗಿದೆ.

ಜಿಲ್ಲಾ ಪಂಚಾಯತಿ ಹಾಗೂ ತಾಲೂಕು ಪಂಚಾಯತಿ ಚುನಾವಣೆಗೆ ಇನ್ನೂ ದಿನಾಂಕ ನಿಗದಿಯಾಗುವ ಮುನ್ನ ಹೆಚ್ಚುವರಿಯಾಗಿರುವ ಕ್ಷೇತ್ರಗಳನ್ನ ಅಧಿಸೂಚನೆ ಹೊರಡಿಸುವ ಮೂಲಕ, ಸ್ಪಷ್ಟ ಚಿತ್ರಣವನ್ನ ನೀಡಿದ್ದಾರೆ.


Spread the love

1 thought on “ಜಿಲ್ಲಾ ಪಂಚಾಯತಿ-ತಾಲೂಕು ಪಂಚಾಯತಿ: ಅಧಿಸೂಚನೆ ಹೊರಡಿಸಿದ ರಾಜ್ಯ ಸರಕಾರ…!

Leave a Reply

Your email address will not be published. Required fields are marked *