Posts Slider

Karnataka Voice

Latest Kannada News

1ರಿಂದ 5 ತರಗತಿ ತಜ್ಞರ ಸಲಹೆಯಿಲ್ಲದೇ ಶಾಲೆ, ಬಿಸಿಯೂಟ ಆರಂಭಿಸಬಹುದೇ.. . ಸಮೀಕ್ಷೆಗೆ ನಿಂತ ಶಿಕ್ಷಕರ ಸಂಘ..!

Spread the love

ಹುಬ್ಬಳ್ಳಿ: ಇಂದಿನಿಂದ 9ನೇ ತರಗತಿ ಆರಂಭವಾಗುತ್ತಿರುವ ಬೆನ್ನಲ್ಲೇ 1ನೇ ತರಗತಿಯಿಂದ 5 ನೇ ತರಗತಿಯವರೆಗೆ ಶಾಲೆಗಳನ್ನ ಆರಂಭಿಸಬೇಕಾ ಅಥವಾ ಬೇಡವಾ ಎನ್ನೋ ಜಿಜ್ಞಾಸೆಯನ್ನ ಕಡಿಮೆ ಮಾಡಲು ಕರ್ನಾಟಕ ಸರಕಾರಿ ಗ್ರಾಮೀಣ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ ಸಮೀಕ್ಷೆಯೊಂದನ್ನ ನಡೆಸುತ್ತಿದೆ.

link

https://docs.google.com/forms/d/1FuTKt6ZYjVBHB6sDBtrTdgpTT2Deeu2R8mfIj98V4NE/edit

ಈ ಸಮೀಕ್ಷೆಯಲ್ಲಿ ಎಲ್ಲರೂ ಭಾಗವಹಿಸಬಹುದಾಗಿದೆ. ನಿಮ್ಮ ಅಭಿಪ್ರಾಯವನ್ನ ತಿಳಿಸುವ ಮೂಲಕ ಮುಂದಿನ ಭವಿಷ್ಯವನ್ನ ಏನು ಮಾಡಬೇಕೆಂದು ತಿಳಿದುಕೊಳ್ಳಲು ಸಹಕಾರಿಯಾಗುತ್ತದೆ.

1ರಿಂದ 5 ನೇ ತರಗತಿಯ ಶಾಲೆಗಳನ್ನ ಆರಂಭಿಸಬೇಕಾ. ತಜ್ಞರ ಸಲಹೆ ಇಲ್ಲದೇ ಶಾಲೆ ಮತ್ತು ಬಿಸಿಯೂಟವನ್ನ ಆರಂಭಿಸುವುದು ಸರಿಯಾ ಎಂಬ ಪ್ರಶ್ನೆಗೆ ಉತ್ತರ ನೀಡಬೇಕೆಂಬುದು ಸಂಘದ ಮನವಿಯಾಗಿದೆ.

ಮಕ್ಕಳ ಬಗ್ಗೆ ಕಾಳಜಿ, ಸರಕಾರಿ ಶಾಲೆಗಳ ಬಗ್ಗೆ ನಿಮಗೆ ಪ್ರೇಮವಿದ್ದರೇ ಈ ಸಮೀಕ್ಷೆಯಲ್ಲಿ ಭಾಗವಹಿಸಿ.


Spread the love

3 thoughts on “1ರಿಂದ 5 ತರಗತಿ ತಜ್ಞರ ಸಲಹೆಯಿಲ್ಲದೇ ಶಾಲೆ, ಬಿಸಿಯೂಟ ಆರಂಭಿಸಬಹುದೇ.. . ಸಮೀಕ್ಷೆಗೆ ನಿಂತ ಶಿಕ್ಷಕರ ಸಂಘ..!

  1. ಯವಾಗಲೋ ಹೇಳುತ್ತಾ ಬರಲಾಗಿದೆ. ೧ರಿಂದೇ ಶಾಲೆ ಪ್ರಾರಂಭಿಸಿ ಎಂದು….. ಒಂದಿಷ್ಟು ಎಚ್ಚರಿಕೆಯಿಂದ ನಿಯಮಗಳನ್ನು ಪಾಲಿಸಿದರೆ ಆಗುತ್ತದೆ. ಈಗಾಗಲೇ ಮಕ್ಕಳು ಕೂಲಿಕೆಲಸಕ್ಕೆ ಮುಖ ಮಾಡಿದ್ದಾರೆ. ಆ ಹಣದ ರುಚಿ ಮಕ್ಕಳಿಗೆ ಮತ್ತು ಪಾಲಕರಿಗೆ ಹತ್ತಿದರೆ ಮುಂದೆ ಮಕ್ಕಳು ಶಾಲೆಗೆ ಬರದೇ ಹೊರಗೆ ಉಳಿಯುವ ಸಂಖ್ಯೆ ಹೆಚ್ಚಾಗುವುದು. ಈ ಅರಿವು ಸರಕಾರಕ್ಕೆ ಬೇಗ ಬಂದಷ್ಟು ಒಳ್ಳೆಯದು. ಇದುವರೆಗೆ ಯಾವ ಮಕ್ಕಳಿಗೂ ಕೊರೋನಾ ಪೊಜಿವ್ ಬಂದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದ್ದ ಸಂಗತಿ. ಎಲ್ಲಿಯಾದರು ಹಾಗೆ ಆದಲ್ಲಿ ಆ ಶಾಲೆ ಅಥವಾ ಆ ಪ್ರದೇಕ್ಕೆ ಸಿಮಿತಗೊಳಿಸಿ ಕ್ಮರಕೈಕೊಳ್ಳಲಿ.

Leave a Reply

Your email address will not be published. Required fields are marked *