Posts Slider

Karnataka Voice

Latest Kannada News

ರೈತರನ್ನ ಕರೆದುಕೊಂಡು ಬಂದಿದ್ದೇ ಇನ್ಸ್‌ಪೆಕ್ಟರ್

Spread the love

ನವಲಗುಂದ: ರೌಡಿ ಪರೇಡ್ ಮಾಡಲು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹೇಳುತ್ತಿದ್ದಂತೆ, ಇಬ್ಬರು ರೈತರಿಗೆ ಮೊದಲೇ ವಾರ್ನಿಂಗ್ ಮಾಡಿ ಹೇಳಲಾಗಿದೆ. ಈ ಮಾತನ್ನ ಸ್ವತಃ ರೈತರೇ ಕರ್ನಾಟಕ ವಾಯ್ಸ್‌ಗೆ ತಿಳಿಸಿದ್ದು, ಇನ್ಸ್‌ಪೆಕ್ಟರ್ ರಂಗನಾಥ ನೀಲಮ್ಮನವರ ಕರೆದುಕೊಂಡು ಹೋಗಿ ಎಸ್ಪಿ ಮುಂದೆ ತಮ್ಮನ್ನ ನಿಲ್ಲಿಸಿದ್ದಾಗಿ ಹೇಳಿದ್ದಾರೆ.

ರೈತ ಹೋರಾಟದ ಸಮಯದಲ್ಲಿ ನಡೆದ ಗಲಾಟೆಗಳಿಗೆ ಸಂಬಂಧಿಸಿದಂತೆ ತಮ್ಮ ಮೇಲೆ ಪ್ರಕರಣ ದಾಖಲು ಮಾಡಲಾಗಿದೆ. ಈ ಕೇಸ್ ಬಿಟ್ರೇ ತಮ್ಮ ಮೇಲೆ ಇನ್ಯಾವ ಪ್ರಕರಣಗಳು ಇಲ್ಲಾ ಅಂತಾರೆ ರಮೇಶ ಹಲಗತ್ತಿ ಮತ್ತು ದೇವೆಂದ್ರಪ್ಪ ಹಳ್ಳದ.


Spread the love

Leave a Reply

Your email address will not be published. Required fields are marked *