Posts Slider

Karnataka Voice

Latest Kannada News

ಬಂತು ಹುಬ್ಬಳ್ಳಿಯ ಕರೋನಾ ಕೇಸ್ ರಿಪೋರ್ಟ

Spread the love

ಹುಬ್ಬಳ್ಳಿ: ಚೀನಾದಿಂದ ಹುಬ್ಬಳ್ಳಿಗೆ ಜನೇವರಿ 18ರಂದು ಆಗಮಿಸಿದ್ದ ಸಂದೀಪ ತೆಲಸಂಗಿ ಎಂಬ ವ್ಯಕ್ತಿಗೆ ಕರೋನಾ ದಾಳಿ ಮಾಡಿದೆ ಎಂಬ ಆತಂಕ ಎಲ್ಲರಲ್ಲೂ ಮನೆ ಮಾಡಿತ್ತು. ಕಿಮ್ಸ್ ನ ವಿಶೇಷ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಂದೀಪನ ರಕ್ತ ಮಾದರಿಯನ್ನುು ಬೆಂಗಳೂರಿಗೆ  ಕಳುಹಿಸಲಾಗಿತ್ತು. ಇದೀಗ ಪ್ರಕರಣದ ವರದಿ ಬಂದಿದ್ದು, ಕರೋನಾ ವೈರಸ್ ನ ಗುಣಲಕ್ಷಣಗಳು ಇಲ್ಲವೆಂದು, ಸ್ಪಷ್ಟವಾಗಿ ತಿಳಿದು ಬಂದಿದೆ. ಕರೋನಾ ವೈರಸ್ ಹುಬ್ಬಳ್ಳಿಗೂ ಬಂತೂ ಎಂದು ಗಾಭರಿಗೊಂಡಿದ್ದ ಎಲ್ಲರೂ ಈ ವಿಷಯ ತಿಳಿದು ನಿರಾಳರಾದಂತಾಗಿದೆ.


Spread the love

Leave a Reply

Your email address will not be published. Required fields are marked *