ಬಾಳಸಂಗಾತಿಯ ಜೊತೆ ಮೊದಲ ಪೋಟೋ: ಆಶೀರ್ವಾದ ಕೋರಿದ ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಮ್ಮ ಮಗ ನಿಖಿಲನ ಮದುವೆ ನಿಶ್ಚಿತಾರ್ಥ ಮಾಡಿದ್ದು ತಮಗೆಲ್ಲ ಗೊತ್ತೆ ಇದೆ. ಆದರೆ, ನಿಖಿಲ ಕುಮಾರಸ್ವಾಮಿ ಜೊತೆಗೆ ಅವರ ಬಾಳಸಂಗಾತಿಯ ಪೋಟೋವನ್ನ ನೀವೂ ನೋಡಿರಲಿಕ್ಕಿಲ್ಲ. ಆ ಪೋಟೋವನ್ನ ಸ್ವತಃ ನಿಖಿಲ ಹಾಕಿಕೊಂಡಿದ್ದಾರೆ.
ಬೆಂಗಳೂರಿನ ರೇವತಿ ಎಂಬುವವರೊಂದಿಗೆ ಮದುವೆ ಮಾಡಿಕೊಳ್ಳುತ್ತಿರುವ ನಿಖಿಲ, ಇನ್ನೂ ಮುಂದೆ ತಮಗಿಬ್ಬರಿಗೂ ಆಶೀರ್ವಾದ ಮಾಡಬೇಕೆಂದು ತಮ್ಮ ಫೇಸ್‌ಬುಕ್ ಅಕೌಂಟ್ ಮೂಲಕ ಕೇಳಿಕೊಂಡಿದ್ದಾರೆ.