ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಬೀದಿ ಬದಿಯಲ್ಲಿ ಕಬ್ಬಿನ ಹಾಲು ಸೇವನೆ… ಹೀಗೇಕೆ ಮಾಡಿದ್ರು ಗೊತ್ತಾ?

ಹುಬ್ಬಳ್ಳಿ: ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಬೀದಿ ಬದಿಯಲ್ಲಿ ಕಬ್ಬಿನ ಹಾಲು ಸೇವನೆ ಮಾಡಿದ್ದಾರೆ. ಕೇಂದ್ರದ ಪ್ರಮುಖ ಖಾತೆ ಸಚಿವರು ಯಾವುದೇ ಹಂಗಿಲ್ಲದೇ ಹೀಗೇಕೆ ಮಾಡಿದ್ರು ಗೊತ್ತಾ.ಗೋಕುಲ ರಸ್ತೆಯ ಬಿಗ್ ಬಜಾರ ಬಳಿ ಸಾಮಾನ್ಯರಂತೆ ಬಂದ ಸಚಿವ ಪ್ರಲ್ಹಾದ ಜೋಶಿ, ಕಬ್ಬಿನ ಹಾಲನ್ನ ಕುಡಿದು ಸೇವಿಸಿದರು. ತೀರಾ ವಿರಳವೆಂಬಂತೆ ಇಂತಹ ಘಟನೆಗಳು ನಡೆಯುತ್ತವೆ. ಆದ್ರೇ, ಜೋಶಿಯವರು ಯಾವಾಗಲೂ ಸರಳತೆಯಿಂದ ಇರೋದು ಜನರಲ್ಲಿ ಮತ್ತಷ್ಟು ಅವರ ಬಗ್ಗೆ ಗೌರವ ಹೆಚ್ಚಿಸಿದೆ.