Posts Slider

Karnataka Voice

Latest Kannada News

ಮೂರೇ ದಿನದಲ್ಲಿ 72ಲಕ್ಷ ಮೆಣಸಿನಕಾಯಿ ಮಾರಾಟ

1 min read
Spread the love

ಹುಬ್ಬಳ್ಳಿ: ಮೂರುಸಾವಿರ ಮಠದ ಪ್ರೌಢಶಾಲೆಯ ಮೈದಾನದಲ್ಲಿ ನಡೆದ ಮೂರು ದಿನದ ಮೆಣಸಿನಕಾಯಿ ಮೇಳಕ್ಕೆ ತೆರೆ ಬಿದ್ದಿದ್ದು ಬರೋಬ್ಬರಿ 72 ಲಕ್ಷ ರೂಪಾಯಿಯ ಮೆಣಸಿನಕಾಯಿ ಮಾರಾಟವಾಗಿ ದಾಖಲೆ ನಿರ್ಮಿಸಿದೆ.

ದ್ಯಾವನೂರು ಮತ್ತು ಬ್ಯಾಡಗಿ ಮೆಣಸಿನಕಾಯಿಗೆ ಗ್ರಾಹಕರು ಸಾಕಷ್ಟು ಬೇಡಿಕೆಯಿಟ್ಟಿದ್ದರು. ಹೀಗಾಗಿ ಒಟ್ಟು 33ಟನ್ ಮೆಣಸಿನಕಾಯಿ ಮಾರಾಟವಾಗಿದೆ. ಈ ಬಾರಿ ಆವಕ ಕಡಿಮೆಯಾಗಿದ್ದರಿಂದ ಬೆಲೆಯಲ್ಲಿ ತುಸು ಹೆಚ್ಚಳವಾಗಿತ್ತು. ಅದೇ ಕಾರಣಕ್ಕೆ ಹೆಚ್ಚು ಬೆಲೆ ಸಿಕ್ಕಂತಾಗಿದೆ,


Spread the love

Leave a Reply

Your email address will not be published. Required fields are marked *