ಬಳ್ಳಾರಿ: ಕಂಪ್ಲಿ ತಾಲೂಕಿನ ದೇವಲಾಪುರ ಗ್ರಾಮದ ಕರೆಗುಡ್ಡಲ್ಲಿ ಚಿರತೆ ದಾಳಿಯಿಂದ ಮೂರು ಕುರಿಗಳು ಮೃತಪಟ್ಟಿದ್ದು, ಸಾವರ್ಜನಿಕರಲ್ಲಿ ಆತಂಕ ಮನೆ ಮಾಡಿದೆ.
ದೇವಲಾಪುರದ ಹೊರವಲಯದಲ್ಲಿನ ಕೊಟ್ಟಿಗೆಯ ಮೇಲೆ ದಾಳಿ ಮಾಡಿರುವ ಚಿರತೆಯು ರೇವಣ್ಣ ತಿಪ್ಪಯ್ಯ ಮತ್ತು ಉಚ್ಚಪ್ಪ ಎಂಬುವವರಿಗೆ ಸೇರಿದ ಕುರಿಗಳನ್ನ ಕೊಂದಿದೆ.