Posts Slider

Karnataka Voice

Latest Kannada News

2ಸಾವಿರ ನೋಟು ಇರೋದಿಲ್ವಾ: 1ಸಾವಿರ ನೋಟು ಬರತ್ತಾ

1 min read
Spread the love

ನವದೆಹಲಿ: ಎರಡು ಸಾವಿರ ಮುಖಬೆಲೆಯ ನೋಟುಗಳ ಚಲಾವಣೆ ಸ್ಥಗಿತಗೊಳಿಸುವಂತೆ ಬ್ಯಾಂಕುಗಳಿಗೆ ಸೂಚನೆ ನೀಡಿಲ್ಲವಾದರೂ, 500ರೂ ಸೇರಿದಂತೆ ಹೊಸ ವಿನ್ಯಾಸದ ನೋಟುಗಳಿಗೆ ಹೊಂದುವಂತೆ ಎಟಿಎಂಗಳನ್ನ ರಿಬೂಟ್ ಮಾಡುವಂತೆ ಸೂಚಿಸಿದ ಹಿನ್ನೆಲೆಯಲ್ಲಿ 2ಸಾವಿರ ನೋಟುಗಳನ್ನ ಹಿಂದೆ ಪಡೆಯುವ ಸೂಚನೆ ಕಂಡು ಬಂದಿದೆ.

ಕಳೆದ ವರ್ಷ ವಶಪಡಿಸಿಕೊಂಡ ಅಕ್ರಮ ಹಣದಲ್ಲಿ ಶೇಕಡಾ 43% ನೋಟುಗಳು ಎರಡು ಸಾವಿರದ್ದೇ ಆಗಿವೆ. ಹೀಗಾಗಿ ಕ್ರಮೇಣವಾಗಿ 2ಸಾವಿರ ಮುಖಬೆಲೆಯ ನೋಟುಗಳನ್ನ ಹಿಂದೆ ಪಡೆಯುವ ಪ್ರಕ್ರಿಯೆ ಆರಂಭಗೊಂಡಿದ್ದು, 1ಸಾವಿರ ಮುಖಬೆಲೆಯ ನೋಟುಗಳು ಚಲಾವಣೆಗೆ ಬರಲಿವೆ ಎನ್ನಲಾಗುತ್ತಿದೆ.


Spread the love

Leave a Reply

Your email address will not be published. Required fields are marked *