ಜಾಕಿಚಾನ್ ಗೂ ಕರೋನಾ ವೈರಸ್: ಈಗ ಹೇಗಿದ್ದಾರೆ ಗೊತ್ತಾ..?

ಚೀನಾ: ಹಾಲಿವುಡನ್ನ ಸೂಪರಸ್ಟಾರ್ ಜಾಕಿಚಾನ್ ಕರೋನಾ ವೈರಸ್ ನಿಂದ ಬಳಲಿದ ಬಗ್ಗೆ ವರದಿಯಾಗಿತ್ತಾದರೂ ಅದನ್ನ ಯಾರೂ ಸ್ಪಷ್ಟಪಡಿಸಿರಲಿಲ್ಲ. ಇದೀಗ ಸ್ವತಃ ಜಾಕಿಚಾನ್ ಎಲ್ಲರಿಗೂ ಧನ್ಯವಾದ ಹೇಳುವ ಮೂಲಕ, ಕರೋನಾ ವೈರಸ್ ನಿಂದ ಪಾರಾಗಿದ್ದಾಗಿ ಹೇಳಿಕೊಂಡಿದ್ದಾರೆ.
ಜಗತ್ತಿನಾಧ್ಯಂತ ಮೂರು ಸಾವಿರಕ್ಕೂ ಹೆಚ್ಚು ಜನರನ್ನ ಬಲಿ ಪಡೆದಿರುವ ಕರೋನಾ ವೈರಸ್ ಸೂಪರ್ ಸ್ಟಾರ್ ನ್ನೂ ಬಿಟ್ಟಿರಲಿಲ್ಲ. ಆದರೆ, ಅದರಿಂದ ಪಾರಾಗಿ ಕ್ಷೇಮವಾಗಿರುವುದಾಗಿ ಜಾಕಿಚಾನ್ ತಮ್ಮ ಇನ್ ಸ್ಟ್ರಾಗಂನ್ನಲ್ಲಿ ಹೇಳಿಕೊಂಡಿದ್ದಾರೆ.