ಕೊರೋನಾ ಲಾಕ್ ಡೌನ್: ತೆರವು ಮಾಡಬೇಡಿ: ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ
1 min readಜಿನೇವಾ: ಕೊರೋನಾ ವೈರಸ್ ಸೋಂಕು ಹರಡುವಿಕೆ ತಡೆಯುವ ನಿಟ್ಟಿನಲ್ಲಿ ವಿಧಿಸಲಾಗಿರುವ ನಿರ್ಬಂಧಗಳನ್ನ ಅಕಾಲಿಕವಾಗಿ ತೆರವು ಮಾಡದಂತೆ ವಿಶ್ವ ಆರೋಗ್ಯ ಸಂಸ್ಥೆ ಎಲ್ಲ ದೇಶಗಳಿಗೂ ಎಚ್ಚರಿಕೆ ನೀಡಿದೆ.
ಕೆಲವು ದೇಶಗಳು ನಿರ್ಬಂಧಗಳನ್ನ ತೆರವುಗೊಳಿಸುವ ಬಗ್ಗೆ ಆಲೋಚನೆ ಮಾಡುತ್ತಿವೆ. ತುಂಬಾ ಬೇಗನೇ ಲಾಕ್ ಡೌನ್ ತೆರವುಗೊಳಿವುದು ಅಪಾಯಕಾರಿ ಎಂದು WHO ನ ಮಹಾ ಪ್ರಧಾನ ನಿರ್ದೇಶಕ ಟೆಡ್ರೋಸ್ ಅದಾನೋಮ್ ಘೆಬ್ರೆಯಸ್ ಹೇಳಿದ್ದಾರೆ.