Posts Slider

Karnataka Voice

Latest Kannada News

ಹೆಚ್ಚಿದ ಕುಡುಕರ ಹಾವಳಿ:  ಕಲ್ಲಿನ ಗೋಡೆ ಕೊರೆದು ಕಳ್ಳತನ

Spread the love

ಹಾವೇರಿ: ಎರಡ್ಮೂರು ಅಡಿಯ ಕಲ್ಲಿನ ಗೋಡೆಯನ್ನ ಕೊರೆದು ಮಧ್ಯವನ್ನ ಕದ್ದು ಪರಾರಿಯಾದ ಘಟನೆ ಜಿಲ್ಲೆಯ ಸವಣೂರ ಪಟ್ಟಣದಲ್ಲಿ ನಡೆದಿದೆ.

ಶ್ರೀ ರೇಣುಕಾದೇವಿ ವೈನ್ ಶಾಪ್ ನ ಹಿಂಬಾಗದ ಗೋಡೆಯನ್ನ ಕೊರೆದು ಒಳನುಸುಳಿರುವ ಚೋರರು, ಕೈಗೆ ಸಿಕ್ಕಷ್ಟು ತೆಗೆದುಕೊಂಡು ಪರಾರಿಯಾಗಿದ್ದಾರೆ. ಕೆಲವರು ಕುಡಿದು ಓಲಾಡುತ್ತಿದ್ದನ್ನ ಗಮಿನಿಸಿದ ಎರಡನೇಯ ದಿನ ಈ ಪ್ರಕರಣ ಬೆಳಕಿಗೆ ಬಂದಿದೆ. ಸ್ಥಳಕ್ಕೆ ಸಿಪಿಐ ಜಿ.ಎಂ.ಶಶಿಧರ ಮತ್ತು ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಎರಡು ದಿನಗಳ ಹಿಂದೆ ಘಟನೆ ನಡೆದಿರಬಹುದೆಂದು ಅಂದಾಜಿಸಲಾಗಿದ್ದು, ಕುಡಿದ ಮತ್ತಿನಲ್ಲಿ ಹೊರಳಾಡಿದವರ ಪತ್ತೆಗಾಗಿ ಪೊಲೀಸರು ತನಿಖೆ ಆರಂಭಿಸಿದ್ದಾರೆ.


Spread the love

Leave a Reply

Your email address will not be published. Required fields are marked *